Surah 109 Al-Kafirun ಅಧ್ಯಾಯ 109: ಅಲ್ ಕಾಫಿರೂನ್ (ಧಿಕ್ಕಾರಿಗಳು) Quran In Kannada
-
- Islã
ಅಧ್ಯಾಯ 109: ಅಲ್ ಕಾಫಿರೂನ್ (ಧಿಕ್ಕಾರಿಗಳು)
ಸೂಕ್ತ : 1
(ದೂತರೇ,) ಹೇಳಿರಿ; ಧಿಕ್ಕಾರಿಗಳೇ,
ಸೂಕ್ತ : 2
ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ.
ಸೂಕ್ತ : 3
ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ.
ಸೂಕ್ತ : 4
ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ.
ಸೂಕ್ತ : 5
ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ.
ಸೂಕ್ತ : 6
ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran

57 s