1m

Surah 114 An-Nas ಅಧ್ಯಾಯ 114: ಅನ್ನಾಸ್ (ಮಾನವರು‪)‬ Quran In Kannada

    • Islã

ಅಧ್ಯಾಯ 114: ಅನ್ನಾಸ್ (ಮಾನವರು)

ಸೂಕ್ತ : 1
ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ.

ಸೂಕ್ತ : 2
ಅವನು (ಅಲ್ಲಾಹನು) ಮಾನವರ ದೊರೆ,

ಸೂಕ್ತ : 3
ಮಾನವರ ಆರಾಧ್ಯ.

ಸೂಕ್ತ : 4
(ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ).

ಸೂಕ್ತ : 5
ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ.

ಸೂಕ್ತ : 6
ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು.

(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran