Minchina aaTa ಮಿಂಚಿನ ಆಟ Minchina aaTa
-
- Sport
Formula 1 news, views and reviews - all in Kannada.
ಕನ್ನಡದಲ್ಲಿ Formula 1 ಸುದ್ದಿ, ಮಾಹಿತಿ, ವಿಮರ್ಶೆ.
-
Episode 17: Season Review
ಸಾಮಾನ್ಯಕ್ಕಿಂತ ಸ್ವಲ್ಪ ಚಿಕ್ಕದಾದರೂ 2020ರ F1 ಸೀಸನ್ನಲ್ಲಿ ಮನರಂಜನೆಗೇನೂ ಕೊರತೆ ಇರಲಿಲ್ಲ. ಈ ರೋಚಕ F1 ಸಂವತ್ಸರವನ್ನು ಮೆಲಕು ಹಾಕೋಣ ಬನ್ನಿ. Here's a look at the highlights from the eventful 2020 season.
-
Episode 16: Sakhir GP
It was quite an eventful week in terms of paddock news in the lead up to the second race at the Sakhir track. By far, the shortest lap of the season, the 87-lap race had much to offer. Kanaada and Suhas cover the season's penultimate race.
-
Episode 15: Bahrain GP
2020ರ ಸೀಸನ್ ಇನ್ನೇನು ಮುಗಿದಿದೆ ಅನ್ನುವಾಗ F1 ನೇರ ಪ್ರಸಾರದಲ್ಲಿ ನಾವು ಹಿಂದೆಂದೂ ನೋಡದಂತ ಅವಘಡ ಆಯಿತು. ಇತ್ತೀಚಿನ ವರ್ಷಗಳಲ್ಲಿ ಫಾರ್ಮ್ಯುಲಾ 1 ಸುರಕ್ಷತೆ ವಿಷಯದಲ್ಲಿ ಎಷ್ಟು ಮುನ್ನಡೆದಿದೆ ಅನ್ನೋದು ಪ್ರತ್ಯಕ್ಷವಾಗಿ ನೋಡಲು ಸಿಕ್ಕಿತು. ಬಹರೇನ್ ರೇಸ್ ಬಗ್ಗೆ ಮಾಹಿತಿ ಭರಿತ ಸಂಚಿಕೆ ಕೇಳಿ ಹರಿ, ಕಣಾದ ಹಾಗೂ ಸುಹಾಸರ ದನಿಯಲ್ಲಿ.
Just when one thought F1 2020 was done and dusted with the drivers and constructors championships decided, Bahrain GP threw a blazing surprise. Here's an in-depth account of what happened at Sakhir by Hari, Kanaada and Suhas. -
Episode 14: Turkish GP
ಒಂದು ಮೋಡ ಕವಿದ ರೇಸ್ನಲ್ಲಿ ಲೂವಿಸ್ ಹ್ಯಾಮಿಲ್ಟನ್ 2020ರ ಸರ್ವಶ್ರೇಷ್ಠ ಡ್ರೈವರ್ ಎನಿಸಿಕೊಳ್ಳುವ ಮೂಲಕ ಏಳನೇ ವರ್ಷಕ್ಕೆ ಪಂದ್ಯಾವಳಿ ಗೆದ್ದರು.
Lewis Hamilton became a 7-time World Drivers Champion on a rainy weekend as F1 returned to Turkey. -
Episode 13: Emilia Romagna GP
For the first time ever, 3 F1 Grands Prix took place on Italian soil in one season. In the first F1 race at Imola in 14 years, Mercedes continued their undefeated run of constructor's championships in the turbo-hybrid era by winning their 7th straight title. Relive the action from the Emilia Romagna GP through the voices of Hari, Kanaada and Suhas.
-
Episode 12: Portuguese GP
ಇದೀಗ ಲ್ಯೂವಿಸ್ ಹಾಮಿಲ್ಟನ್ ಫಾರ್ಮುಲಾ 1 ಇತಿಹಾಸದಲ್ಲಿ ಅತಿ ಯಶಸ್ವಿ ಚಾಲಕ. ಪೋರ್ಚುಗೀಸ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ ಹೊಸ ಅತಿಥಿ ದರ್ಶನ್, ವರುಣ್ ಹಾಗೂ ಸುಹಾಸ್.
Lewis Hamilton has the most Formula 1 wins under his belt now. Was the Portimao track as exciting as Mugello it was being compared to? Plus we introduce a new member. P.S: Please excuse the poor audio quality in this episode.