3 episodes

A man's search for meaning. An exploration of art, artists, activists, the crazy ones. The misfits. The rebels. The troublemakers. The round pegs in the square holes. The ones who see things differently...

Aledaata S G Akshaykumar

    • Arts

A man's search for meaning. An exploration of art, artists, activists, the crazy ones. The misfits. The rebels. The troublemakers. The round pegs in the square holes. The ones who see things differently...

    ಮಲೆಗಳಲ್ಲಿ ಮದುಮಗಳು...

    ಮಲೆಗಳಲ್ಲಿ ಮದುಮಗಳು...

    ಕವಿ ಬರೆದ ಕಾದಂಬರಿ, ಮಲೆಗಳಲ್ಲಿ ಮದುಮಗಳು. ರಸಋಷಿ ಕುವೆಂಪುರವರ ಮಹೋನ್ನತ ಸೃಷ್ಟಿ. ಮುನ್ನುಡಿ, ಲೇಖಕರ ಮಾತು, ವಿಮರ್ಶಕರ ಅಭಿಪ್ರಾಯ ಇವ್ಯಾವುದರ ಗೊಡವೆಯೇ ಇಲ್ಲದೆ, ಕೇವಲ ಓದುಗರಿಗೆ ಎಂಬ ತಲೆಬರಹದಲ್ಲಿ, ಇಲ್ಲಿ, ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ ಎಂಬ ಉದ್ಘೋಷದೊಂದಿಗೆ ಆರಂಭಗೊಳ್ಳುತ್ತದೆ. ನನಗೀ ಕಾದಂಬರಿಯನ್ನು ಮೂರು ಬಾರಿ ಓದಿ, ಮೊನ್ನೆ ಮೊನ್ನೆ ನಾಟಕ ನೋಡಿ ಅನ್ನಿಸಿದ್ದು ನಿಮ್ಮ ಮುಂದಿದೆ. ಇಷ್ಟವಾಗತ್ತೆ ಅಂದುಕೊಂಡಿದ್ದೇನೆ.

    ********
    Music credits. https://audionautix.com/Music/RunningWaters.mp3 Jason Shaw - Composer Producer Engineer

    River Flute by Kevin MacLeod Link: https://incompetech.filmmusic.io/song/4713-river-flute/ License: http://creativecommons.org/licenses/by/4.0/

    • 16 min
    01: ನಾಗರಾಜ ವಸ್ತಾರೆ

    01: ನಾಗರಾಜ ವಸ್ತಾರೆ

    Hi,
    ಅಲೆದಾಟಕ್ಕೆ ಸ್ವಾಗತ. ನನ್ನ ಅಲೆದಾಟದ ಮೊದಲನೇ ನಿಲ್ದಾಣ ಬೆಂಗಳೂರು.
    ನಾನು ಮೊದಲನೇ ಸಲ ಬೆಂಗಳೂರಿಗೆ ಬಂದಿದ್ದು ಐದೋ ಆರನೇ ಕ್ಲಾಸಿಲ್ಲಿದ್ದಾಗ ಇರ್ಬೇಕು. ಅಪ್ಪ ಕರ್ಕೊಂಡು ಬಂದಿದ್ರು. ಸಪ್ನಾ ಬುಕ್ ಹೌಸಿಗೆ ಹೋಗಿ ತೇಜಸ್ವಿ ಅವರ ಒಂದಿಷ್ಟು ಪುಸ್ತಕ ತಂದಿದ್ದಷ್ಟೇ ನೆನಪಿರೋದು. ಅದಕ್ಕೂ ಮೊದಲೊಮ್ಮೆ ಬೆಂಗಳೂರಿಗೆ ಬಂದಿದ್ದೆ ಅನ್ನೋಕೆ ಫೋಟೋಗಳಿವೆ, ನೆನಪುಗಳಿಲ್ಲ.
    ನಾನು ಸುಮಾರು ವರ್ಷಗಳ ನಂತರ ಬೆಂಗಳೂರಿಗೆ ಮತ್ತೆ ಬಂದಿಳಿದಾಗ, ಈ ಊರಿನ ಚಹರೆ ಎಷ್ಟೊಂದು ಬದಲಾಗಿ ಹೋಗಿದೆ ಅನ್ನಿಸ್ತು. ಒಂದಿದ್ದ ಕೆಎಸ್ಸಾರ್ಟಿಸಿ ಬಸ್ಸ್ಟ್ಯಾಂಡು ಮೂರೂ ತುಂಡಾಗಿ ಬಿದ್ದಿದೆ, ಅವುಗಳ ಮಧ್ಯೆ ಮೆಟ್ರೋ ಬಂದು ಕೂತಿದೆ.
    ಹೊರಗೆ ಬಿದ್ರೆ, “ಏನಾಯಿತು ಈ ಶಹರಕ್ಕೆ, ಎಲ್ಲಿ ನೋಡಿದರೂ ಹೊಗೆಯೋ ಹೊಗೆ” ಅನ್ನೋ ಫೀಲ್ ಬರತ್ತೆ. ಈ ಬದಲಾಗುತ್ತಿರೋ ಶಹರನ್ನಂತೂ ಯಾರು ಹಿಡಿದಿದ್ದಕ್ಕೆ ಆಗಿಲ್ಲ, ಆದರೆ ಈ ಶಹರದ ಬದಲಾವಣೆಗಳನ್ನ ಪುಟಗಳಲ್ಲಿ ತುಂಬಾ ಚೆನ್ನಾಗಿ ಹಿಡಿಟ್ಟಿರೋ ಕಥೆಗಾರ ನಾಗರಾಜ ವಸ್ತಾರೆ. ನಾನು ಅವರೊಂದಿಗೆ ಕೂತು, ಒಂದ್ ಒಂದೂವರೆ ಗಂಟೆ ಆಡಿದ ಮಾತು ಕತೆ ನಿಮ್ಮ ಮುಂದಿದೆ. ಸಾಹಿತ್ಯ, ಗ್ಲೋಬಲೈಝಷನ್, ಕ್ಯಾಪಿಟಲಿಸಂ, ರಾಜಕೀಯ, ಧಾರ್ಮ, ಆರ್ಕಿಟೆಕ್ಚರ್, ಫ್ಯಾಶನ್, ಕ್ಲೈಮೇಟ್ ಚೇಂಜ್ ಹೀಗೆ ಹಲವಾರು ವಿಷಯಗಳು ಕುರಿತು ನಮ್ಮ ಮಾತು ಸಾಗಿತು. ಇಷ್ಟ ಆಗತ್ತೆ ಅನ್ಕೊಂಡಿದೀನಿ.

    ---------------------------------------------
    Background Music by:
    River Flute by Kevin MacLeod
    Link: https://incompetech.filmmusic.io/song/4713-river-flute/
    License: http://creativecommons.org/licenses/by/4.0/

    intro music: https://audionautix.com/Music/RunningWaters.mp3 
    Jason Shaw - Composer Producer Engineer

    • 1 hr 17 min
    00: ಏನಿದು ಅಲೆದಾಟ?

    00: ಏನಿದು ಅಲೆದಾಟ?

    What is Aledaata?
    Well, its a man's search for meaning. An exploration of life with Arts, artists, the misfits, the troublemakers, the round pegs in the square holes. 

    • 6 min

Top Podcasts In Arts

Διηγήματα
christinabravou
The Book Lovers
LIFO PODCASTS
Glad We Had This Chat with Caroline Hirons
Wall to Wall Media
Dish
S:E Creative Studio
Σέρλοκ Χολμς του Άρθουρ Κόναν Ντόιλ
Mikros Anagnostis
About Buildings + Cities
Luke Jones & George Gingell Discuss Architecture, History and Culture