394 集

I've never seen anyone's life get better by complaining about reality, I've seen it get better by accepting reality as it is and then making personal decisions to make it better. I’m passionate about helping people make a positive impact in other people’s lives. And purpose is to build strong nation in healthy spiritual and of a sound mind and changing lives.

Padma Prabhu Gethsemane padma prabhut

    • 宗教與靈修

I've never seen anyone's life get better by complaining about reality, I've seen it get better by accepting reality as it is and then making personal decisions to make it better. I’m passionate about helping people make a positive impact in other people’s lives. And purpose is to build strong nation in healthy spiritual and of a sound mind and changing lives.

    WONDERS OF THE WORD | Kannada Short Sermon | ಕೀರ್ತನೆಗಳು 62:11 | ಸರ್ವಶಕ್ತನ ಮಹಿಮೆ... !(#398)

    WONDERS OF THE WORD | Kannada Short Sermon | ಕೀರ್ತನೆಗಳು 62:11 | ಸರ್ವಶಕ್ತನ ಮಹಿಮೆ... !(#398)

    ಕೀರ್ತನೆಗಳು 62:11
    ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.

    • 12 分鐘
    WONDERS OF THE WORD | Kannada Short Sermon | 1.ಸಮುವೇಲನು. 30:6,7 | ಧೈರ್ಯಗೊಳ್ಳಿರಿ... !(#397)

    WONDERS OF THE WORD | Kannada Short Sermon | 1.ಸಮುವೇಲನು. 30:6,7 | ಧೈರ್ಯಗೊಳ್ಳಿರಿ... !(#397)

    ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು

    • 19 分鐘
    WONDERS OF THE WORD | Kannada Short Sermon | ಆದಿಕಾಂಡ 15:1 | ಗುರಾಣಿ... (#396)

    WONDERS OF THE WORD | Kannada Short Sermon | ಆದಿಕಾಂಡ 15:1 | ಗುರಾಣಿ... (#396)

    ಆದಿಕಾಂಡ 15:1
    ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಯಿತು; ಏನಂದರೆ- ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟದೆ ಎಂಬುದೇ.

    • 6 分鐘
    WONDERS OF THE WORD | Kannada Short Sermon | ಯೆಶಾಯ 19:14 ನೆನೆಸುವಾತನೂ....! ಮರೆಯದಾತನೂ....! (#395)

    WONDERS OF THE WORD | Kannada Short Sermon | ಯೆಶಾಯ 19:14 ನೆನೆಸುವಾತನೂ....! ಮರೆಯದಾತನೂ....! (#395)

    ಚೀಯೋನ್ ನಗರಿಯಾದರೋ - ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನಲ್ಲಾ ಅಂದುಕೊಂಡಳು.

    • 17 分鐘
    WONDERS OF THE WORD | ಕೀರ್ತನೆಗಳು 121:1 | ಕರ್ತನನ್ನು ನೋಡುವಾಗ ಸಹಾಯ....! (#394)

    WONDERS OF THE WORD | ಕೀರ್ತನೆಗಳು 121:1 | ಕರ್ತನನ್ನು ನೋಡುವಾಗ ಸಹಾಯ....! (#394)

    ಕೀರ್ತನೆ 121:1
    ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?
    2 ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.

    • 17 分鐘
    WONDERS OF THE WORD | 1 ಆದಿಕಾಂಡ 13:10| ಕಣ್ಣೆತ್ತಿ ನೋಡಿರಿ....! (#393)

    WONDERS OF THE WORD | 1 ಆದಿಕಾಂಡ 13:10| ಕಣ್ಣೆತ್ತಿ ನೋಡಿರಿ....! (#393)

    ಲೋಟನು ಕಣ್ಣೆತ್ತಿ ನೋಡಲಾಗಿ ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರೂರಿನ ತನಕ ಎಲ್ಲಾ ಕಡೆಯಲ್ಲಿಯೂ ನೀರಾವರಿಯ ಸ್ಥಳವೆಂದು ತಿಳುಕೊಂಡನು. ಯೆಹೋವನು ಸೊದೋಮ್‍ಗೊಮೋರ ಪಟ್ಟಣಗಳನ್ನು ನಾಶಮಾಡುವದಕ್ಕಿಂತ ಮುಂಚೆ ಆ ಸೀಮೆಯು ಯೆಹೋವನ ವನದಂತೆಯೂ ಐಗುಪ್ತದೇಶದಂತೆಯೂ ನೀರಾವರಿಯಾಗಿತ್ತು.

    • 11 分鐘

關於宗教與靈修的熱門 Podcast

心靈珍寶 Treasures for the Soul
香港神的教會
馬修靈異怪談鬼故(廣東話)
Marcel
靈魂相談室
Rita Weng
难得玄乎
难得玄乎
Pastor Rick's Daily Hope
PastorRick.com
與神對話全集丨三部曲丨粵語丨心靈療愈丨暴走的陳老C
暴走的陳老C