9 episodes

ಕನ್ನಡದ Mindful Podcast

Granthakarta Kannada Podcast ರಜಸ್ ಬಿ ಆರ್

    • Education

ಕನ್ನಡದ Mindful Podcast

    ಎಲ್ಲವೂ ಹೊಸತು!

    ಎಲ್ಲವೂ ಹೊಸತು!

    Feel ಮಾಡಿ!

    • 5 min
    ಸಂತೋಷವನ್ನು ಅನುಭವಿಸಲು ಸುಲಭ ಮಾರ್ಗಗಳು..

    ಸಂತೋಷವನ್ನು ಅನುಭವಿಸಲು ಸುಲಭ ಮಾರ್ಗಗಳು..

    ನಾವೆಲ್ಲರೂ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿರೋ ದಿನಗಳನ್ನು ನೋಡಿದೀವಿ. ಉತ್ತಮ ಮನಸ್ಥಿತಿಯಲ್ಲಿ ಇರಬೇಕು ಅಂತ ನಾವು ಬಯಸುತ್ತೇವೆ. ನೀವು ಈ ತರಹದ ದಿನಗಳನ್ನು ನೋಡಿದಿರಾ ಅಂತ ಅಂದುಕೊಳ್ಳುತೀನಿ. ಬಹುಶ: ನೀವು ನಿಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದೀರಿ ಆದರೆ  ಅದನ್ನು ಸಾಧಿಸಲು ಹೆಣಗಾಡಿದ್ದೀರಿ. 

    Anyway, ಕೆಲವೊಮ್ಮೆ ನಾವು ನಮ್ಮದೇ ಆದ ಭಾವನಾತ್ಮಕ ವಿಚಾರಗಳಿಗೆ ಸಿಲುಕಿಕೊಳ್ಳುತೀವಿ ಮತ್ತು ಸಂತೋಷವನ್ನು ಅನುಭವಿಸೋದಕ್ಕೆ ಎಷ್ಟು ಸುಲಭ ಅಂತ ನಾವು ಮರೆತುಬಿಡುತ್ತೀವಿ. 

    • 1 min
    ಸಂತೋಷನ ಅನುಭವಿಸುವುದಕ್ಕೆ ಒಂದ್ ಮೆಥಡ್??

    ಸಂತೋಷನ ಅನುಭವಿಸುವುದಕ್ಕೆ ಒಂದ್ ಮೆಥಡ್??

    ಇತರರ ಅದೃಷ್ಟ ಕಡಿಮೆ ಇದೆ ಅಂತ ಯೋಚನೆ ಮಾಡಿ.

    Im ವೆರಿ serious, 100ಪರ್ಸೆಂಟ್ ವರ್ಕ್ ಆಗುತ್ತೆ,

    ನಾವು

     ನಮ್ಮ ಪರಿಸರ 

    ನಮ್ಮ ಮನೆ 

    ನಮ್ಮ ಯೋಚನೆ

     ನಮ್ಮ ಯೋಜನೆ

    ನಮ್ಮ ಕುಟುಂಬ 

    ನಮ್ಮ ಸಿಟಿ

    ಸಿಕ್ತು ನೋಡಿ answer ನೀವೆಷ್ಟು ಅದೃಷ್ಟವಂತರು ಅಂತ ನಿಮಗೆ ಗೊತ್ತಾಗುತ್ತೆ..

    • 1 min
    ಪ್ರಾಣಾಯಾಮ ಮೆಡಿಟೇಶನ್ ಮಾಡೋದ್ರಿಂದ ಸಂತೋಷ ಸಿಗುತ್ತಾ?

    ಪ್ರಾಣಾಯಾಮ ಮೆಡಿಟೇಶನ್ ಮಾಡೋದ್ರಿಂದ ಸಂತೋಷ ಸಿಗುತ್ತಾ?

    ನೀವೇನ್ ಯೋಗಪಟು ಆಗಿರಬೇಕಾಗಿಲ್ಲ, ಮೆಡಿಟೇಶನ್ ಅಲ್ಲಿ ಎಕ್ಸ್ಪರ್ಟ್ ಆಗಿರಬೇಕು ಅಂತ ನೂ ಏನಿಲ್ಲ, ಮೂರ್ ಸರ್ತಿ ಡೀಪಾಗಿ ಉಸಿರನ್ನು ಎಳೆದು ಬಿಡೂದ್ರಿಂದ ಆಕೋರ್ಸ್ ನಮ್ಮ ಯೋಚನೆಗಳು ಯೋಜನೆಗಳಾಗಬೋದು

    • 1 min
    ಗೀಚೋದ ರಿಂದ ಸಂತೋಷ ಸಿಗುತ್ತಾ?

    ಗೀಚೋದ ರಿಂದ ಸಂತೋಷ ಸಿಗುತ್ತಾ?

    ತಲೆಗೆ ಬಂದಿದ್ದನ್ನ ಗೀಚಿ.!

    ಸುಮ್ನೆ ಒಂದು ಹಾಳೆ ತಗೊಂಡು, ತಲೆಗೆ ಬಂದಿದ್ದನ್ನಗೀಚ್ತಾ ಇದ್ರೆ ಆಕೋರ್ಸ್ ನಿಮ್ಮಮೈಂಡ್ನಲ್ಲಿ ಏನ್ಓಡ್ತಾ ಇದೆ ಅಂತ ತಿಳ್ಕೋಬೋದು

    • 56 sec
    ನಗುವುದರಿಂದ ಸಂತೋಷ ಸಿಗುತ್ತಾ?

    ನಗುವುದರಿಂದ ಸಂತೋಷ ಸಿಗುತ್ತಾ?

    ನಕ್ಕರೆ ಅದೇ ಸ್ವರ್ಗ

    ನಗುವುದಕ್ಕೆ ಒಂದೇ ನೆಪ ಬೇಕು, ಯಾವ್ದರೂ ವಿಡಿಯೋ ನೋಡಿ ಕಾಮಿಡಿ ಶೋ ನೋಡಿ, ಯೂಟ್ಯೂಬ್ ಫನ್ನಿ ವೀಡಿಯೋಸ್ ನೋಡಿ ಅಥವಾ ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ಯಾವುದರ ಜೋಕ್ ಹೇಳು ಅಂತ ಕೇಳಿ.

    ನಗುವುದಕ್ಕೆ ಇದೊಂದು ಮಾರ್ಗ.

    • 44 sec

Top Podcasts In Education

The Mel Robbins Podcast
Mel Robbins
Life Lessons with Siobhan O'Hagan
Siobhan O'Hagan
TED Talks Daily
TED
The Rich Roll Podcast
Rich Roll
The Jordan B. Peterson Podcast
Dr. Jordan B. Peterson
The Sinead Says Podcast
Sinead Hegarty