580 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Sandhyavani | ಸಂಧ್ಯಾವಾಣ‪ಿ‬ Udayavani

    • Kids & Family
    • 5.0 • 6 Ratings

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

    S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

    S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

    In this episode, Dr. Sandhya S. Pai recites her very famous editorial Priya Odugare- S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

    ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತಟ್ಟಿ ದಾಸಿ ಬಾ ಎಂದಿದ್ದ ಕೌರವರ ಮೇಲೆ ಸಿಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು ! ಆಮೇಲೇನಾಯ್ತು ? ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 7 min
    S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

    S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

    In this episode, Dr. Sandhya S. Pai narrates very famous Mahabharata S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

    ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ
    ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದಳು.
    ಆಕೆ ಹೇಗೆ ಹೇಳಿದ್ದೇಕೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 11 min
    S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt

    S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt

    In this episode, Dr. Sandhya S. Pai recites her very famous editorial Priya Odugare- S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt

    ಈಜಿಪ್ಟ್ ಚಕ್ರವರ್ತಿಗೆ ಒಂದು ಕನಸು ಬಿತ್ತು. ಈ ಕನಸಿನಲ್ಲಿ ನದಿಯಿಂದ 7 ಸುಂದರ ಆರೋಗ್ಯವಂತ ಹಸುಗಳು ಮತ್ತು 7 ರೋಗಗ್ರಸ್ತ
    ಹಸುಗಳ ಹೊರಬಂದವು. ಚಕ್ರವರ್ತಿಗೆ ಬಿದ್ದ ಈ ಕನಸಿನ ಅರ್ಥ ಏನು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 7 min
    S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi

    S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi

    ಜಪಾನಿನ ಸಮುರಾಯಿ ಎಂಬ ಜನಾಂಗದವರು ಕ್ಷತ್ರಿಯರು, ಯೋಧರು, ಖಡ್ಗವಿದ್ಯಾ ಪ್ರವೀಣರಾಗಿದ್ರು. ಇವರ ನಿರ್ಭಿತಿ, ಸಾವಿಗೆ ಅಂಜದ ಸ್ವಭಾವ ಜಗದ್ಪ್ರಸಿದ್ಧಿಯಾಗಿತ್ತು. ಅಂತಹ ಸಮುರಾಯಿ ಒಬ್ರಿಗೆ ಹೊಸದಾಗಿ ಮಾಡುವೆ ಆಗಿತ್ತು. ತನ್ನ ವಧುವಿನೊಂದಿಗೆ ಮನೆಗೆ ಮರಳುವಾಗ ಒಂದು ಹೊಳೆ ಎದುರಾಯ್ತು ..ಮುಂದೆ ಕೇಳಿ

    • 9 min
    S3 : EP - 43 : ಭೀಮ ಹನುಮರ ಕಥೆ | Story of Bhima Hanuman

    S3 : EP - 43 : ಭೀಮ ಹನುಮರ ಕಥೆ | Story of Bhima Hanuman

    In this episode, Dr. Sandhya S. Pai narrates very famous Mahabharata S3 : EP - 43 : Story of Bhima Hanuman

    ಇದೊಂದು ಮಹಾಭಾರತದ ಅತ್ಯಂತ ಸುಂದರ ಕಥೆ. ದ್ರೌಪದಿಯ ಆಸೆಯಂತೆ ಸುಗಂಧದ ಹೂಗಳನ್ನು ತರಲೆಂದು ಭೀಮ ಹೊರಟ. ಹೀಗೆ ಹೊರಟಾಗ ದಾರಿಯಲ್ಲಿ ಶ್ರೀ ಹನುಮನ ದರ್ಶನವಾಯಿತು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 12 min
    S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest

    S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest

    ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ

    .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 6 min

Customer Reviews

5.0 out of 5
6 Ratings

6 Ratings

Vignesh Kamath ,

Excellent Stories

This is one of the best podcast for Kannadigas around the world.

Most of us have forgotten the art of story telling to our kids. We ourself have forgotten when was the last time we have heard a story.

This Podcast is so engaging I just heard and now we have stories for our Kids.

Top Podcasts In Kids & Family

Chimes
Sleep Tight Media
National Geographic Kids
Ep.Log Media
Rhea Pechter
WBUR

You Might Also Like