48 episodi

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Vishayadhare Radio Girmit

    • Arte

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ “ಮಹಾನಗರ” ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

    ವಿಷಯಧಾರೆ-“ಲೇಖನಗಳ ವಾಚನ”

    ವಿಷಯಧಾರೆ-“ಲೇಖನಗಳ ವಾಚನ”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ "ಹೆಣ್ಣಿಗೆ ತವರಿನ ಮಿಡಿತವೇಕೆ" ಲೇಖನ ಹಾಗೂ ಶ್ರೀಮತಿ ಸುನೀತಾ ಕೋರಿಶೆಟ್ಟಿ ಇವರು ಬರೆದಿರುವ "ಮಾತೃಭಾಷೆಯಲ್ಲಿ ಶಿಕ್ಷಣ" ಲೇಖನ ವಾಚನ ಮಾಡಿದ್ದಾರೆ. ದಿನಾಂಕ 27.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.

    • 7 min
    ವಿಷಯಧಾರೆ-“ಲೇಖನಗಳ ವಾಚನ”

    ವಿಷಯಧಾರೆ-“ಲೇಖನಗಳ ವಾಚನ”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ ಸಂಗೀತದ ಮಹತ್ವ ಲೇಖನ ಹಾಗೂ ಶ್ರೀಮತಿ ಸ್ನೇಹ ಬಸ್ತಿ ಇವರು ಡಾ ವಿ ವೀರೇಂದ್ರ ಹೆಗಡೆ ಇವರ ಚೆನ್ನುಡಿ ಪುಸ್ತಕದಲ್ಲಿನ ಲೇಖನ ವಾಚನ ಮಾಡಿದ್ದಾರೆ. ದಿನಾಂಕ 20.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.

    • 16 min
    ವಿಷಯಧಾರೆ-“ಹೂ ತು ತು ಆಟದ ಹಕೀಕತ್ತು”

    ವಿಷಯಧಾರೆ-“ಹೂ ತು ತು ಆಟದ ಹಕೀಕತ್ತು”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 06.09 .2021 ರಂದು ಮೂಡಿಬಂದ ಲಲಿತ ಪ್ರಭಂದ "ಹೂ ತು ತು ಆಟದ ಹಕೀಕತ್ತು"ಪ್ರಸ್ತುತಿ:ಉಮಾ ಭಾತಖಂಡೆ.

    • 16 min
    ವಿಷಯಧಾರೆ-“ನಾಗನಿನಾದ”

    ವಿಷಯಧಾರೆ-“ನಾಗನಿನಾದ”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 30.08 .2021 ರಂದು ಮೂಡಿಬಂದ ಲಲಿತ ಪ್ರಭಂದ "ನಾಗನಿನಾದ"ಪ್ರಸ್ತುತಿ:ಉಮಾ ಭಾತಖಂಡೆ.

    • 12 min
    ವಿಷಯಧಾರೆ-“ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”

    ವಿಷಯಧಾರೆ-“ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 23.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ"ಪ್ರಸ್ತುತಿ:ಉಮಾ ಭಾತಖಂಡೆ.

    • 23 min
    ವಿಷಯಧಾರೆ-“ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”

    ವಿಷಯಧಾರೆ-“ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”

    ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 09.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಕಿತ್ತೂರು ರಾಣಿ ಚನ್ನಮ್ಮಾಕಿ ಜೈ"ಪ್ರಸ್ತುತಿ:ಉಮಾ ಭಾತಖಂಡೆ.

    • 16 min

Top podcast nella categoria Arte

Copertina
storielibere.fm
Comodino
Il Post
Wild Baricco
Il Post
Voce ai libri
Silvia Nucini – Chora
Mitologia Greca
Audiolibri Locanda Tormenta
1984 - George Orwell
Ménéstrandise Audiolibri