에피소드 634개

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Sandhyavani | ಸಂಧ್ಯಾವಾಣ‪ಿ‬ Udayavani

    • 가족

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

    S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death

    S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death

    ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ ಮೇಲಾಟ.. ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವೆಲ್ಲ ತಲೆಬಿಸಿಯಿಂದ ಪಾರಾಗುವ ಅಂತ ಅನ್ಸಿದ್ರೂ ಕೂಡ.. ಸೌಕರ್ಯಗಳಿಗೆ, ಸುಖಕ್ಕೆ ಒಗ್ಗಿ ಹೋದ ದೇಹ ಕಷ್ಟಗಳಿಗೆ ಹೆದರ್ತಾ ಇತ್ತು. ಆಗ ..

    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 5분
    S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು

    S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು

    ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ ..
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 6분
    S3 : EP - 58 : ಧೃತರಾಷ್ಟ್ರ ನಿಗೆ ಎದುರಾದ ಗೊಂದಲ | Confusion of Dhritarashtra

    S3 : EP - 58 : ಧೃತರಾಷ್ಟ್ರ ನಿಗೆ ಎದುರಾದ ಗೊಂದಲ | Confusion of Dhritarashtra

    ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು . ವಿದುರನ  ಮಾತುಗಳನ್ನು ಕೇಳಿದ ಧೃತರಾಷ್ಟ್ರ ಮತ್ತಷ್ಟು ಚಿಂತಿತನಾದ. ತನ್ನ ಮಗ ದುಷ್ಟ ಎಂದು ಗೊತ್ತಿದ್ದರೂ ಆತ ಪುತ್ರ ವ್ಯಾಮೋಹಕ್ಕೆ ಒಳಗಾಗಿದ್ದ. ಈಗ ನಿರ್ಣಾಯಕ ಘಟ್ಟ ಎದುರಾಯಿತು. ಏನದು ಮುಂದೇನಾಯ್ತು ಎಂಬ ಸುಂದರ ಕಥೆ
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 16분
    S1EP - 436 :ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires practicality

    S1EP - 436 :ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires practicality

    ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 5분
    S1EP - 435 :ಸಂಸ್ಕಾರ ಎಂದರೇನು ?| Meaning of Samskara

    S1EP - 435 :ಸಂಸ್ಕಾರ ಎಂದರೇನು ?| Meaning of Samskara

    ಹುಟ್ಟಿನಿಂದ ಬ್ರಾಹ್ಮಣನಾಗಿದ್ದವನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ದೂರ ದೇಶದಿಂದ ಬರುವ ವ್ಯಾಪಾರಿಗಳನ್ನು ಮೋಸದಿಂದ ದೋಚುವುದನ್ನು ಕಸುಬಾಗಿ ಮಾಡಿಕೊಂಡಿದ್ದ. ತುಂಬಾ ಕಾಲ ಇದು ನಡೆಯಿತು. ಹೀಗಿರುವಾಗ ಒಮ್ಮೆ ವಿದೇಶದಿಂದ ವ್ಯಾಪಾರಿಗಳ ತಂಡವೊಂದು ಬಂತು, ಬಹುಮೂಲ್ಯ ವಸ್ತುಗಳನ್ನು ಅವರ ದೇಶದಿಂದ ತಂದಿರೋದು ಬ್ರಾಹ್ಮಣನ ಗಮನಕ್ಕೆ ಬಂತು ಆಮೇಲೇನಾಯ್ತು ?

    ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 8분
    S3 : EP - 57 : ಮಹಾಭಾರತ ಯುದ್ಧ ತಪ್ಪಿಸಲು ಸಂಜಯನ ಪ್ರಯತ್ನ | Sanjayan's attempt to avoid the Mahabharata war

    S3 : EP - 57 : ಮಹಾಭಾರತ ಯುದ್ಧ ತಪ್ಪಿಸಲು ಸಂಜಯನ ಪ್ರಯತ್ನ | Sanjayan's attempt to avoid the Mahabharata war

    ಸಂಜಯ ದೃತರಾಷ್ಟ್ರನ ಆದೇಶದಂತೆ ಪಾಂಡವರು ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿರುವ ಉಪಪ್ಲಾವ್ಯ ನಗರಕ್ಕೆ ಬಂದ, ಉಭಯಕುಶಲೋಪರಿಗಳಾಯಿತು. ನಂತರ ಅವನು ಪಾಂಡವರ ಕುರಿತು ಸತ್ವಗುಣ ಪ್ರಧಾನನಾದ ಯುಧಿಷ್ಠಿರ ನೀವು ಅಪಾರ ಸೈನ್ಯ ಬಲ ಹೊಂದಿದ್ದೀರಿ, ಹೀಗಿರುವಾಗ ಯುದ್ಧವೇನಾದರೂ ಅನಿವಾರ್ಯವಾದರೆ ಎರಡೂ ಕಡೆಗಳಲ್ಲಿ ಅಗಾಧವಾದ ನಷ್ಟ ಸಂಭವಿಸುವುದು ಖಂಡಿತಾ, ಹಾಗಾಗಿ..

    ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 15분

인기 가족 팟캐스트

Lingokids: Stories for Kids —Learn life lessons and laugh!
Lingokids
What If World - Stories for Kids
Eric O'Keeffe / What If World LLC
The Arthur Podcast
GBH & PBS Kids
But Why: A Podcast for Curious Kids
Vermont Public
How We Explore
National Geographic
Sleep Tight Stories - Bedtime Stories for Kids
Sleep Tight Media

추천 항목