25 episodes

ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಮಾತುಕತೆ, ಹರಟೆ, ಸಂವಾದ ಇನ್ನು ನಿಮಗೆ ಇಷ್ಟ ಬಂದ ಹಾಗೆ ಕರೆಯಬಹುದು....

Cricket Kannada Bharath

    • Sport

ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಮಾತುಕತೆ, ಹರಟೆ, ಸಂವಾದ ಇನ್ನು ನಿಮಗೆ ಇಷ್ಟ ಬಂದ ಹಾಗೆ ಕರೆಯಬಹುದು....

    ಐಪಿಎಲ್ ಸಿನಿಮಾದ ಪ್ರಿ ಕ್ಲೈಮ್ಯಾಕ್ಸ್ : ಯಾವ ಯಾವ ತಂಡಗಳು ಪ್ಲೇ ಆಫ್ ಗೆ ಎಂಟ್ರಿ ಕೊಡ್ತಾವೆ ?

    ಐಪಿಎಲ್ ಸಿನಿಮಾದ ಪ್ರಿ ಕ್ಲೈಮ್ಯಾಕ್ಸ್ : ಯಾವ ಯಾವ ತಂಡಗಳು ಪ್ಲೇ ಆಫ್ ಗೆ ಎಂಟ್ರಿ ಕೊಡ್ತಾವೆ ?

    ಈ ಬಾರಿಯ ಐಪಿಎಲ್ ನ 50 ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೂ ಕೂಡ ಪ್ಲೇ ಆಫ್ ಗೆ ಎಂಟ್ರಿ ಕೊಡೋ 4 ಟೀಮ್ ಗಳು ಯಾವುದು ಅಂತ ಪಕ್ಕಾ ಆಗಿಲ್ಲ.



    ಮುಂಬೈ ಇಂಡಿಯನ್ಸ್ ಒಂದು ತಂಡ ಮಾತ್ರ ಕ್ವಾಲಿಫೈ ಆಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಟಾಟಾ ಬಾಯ್ ಬಾಯ್ ಅಂತ ಹೇಳಿದ್ದಾರೆ.



    ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ದಾರಿ ಕಂಡುಕೊಳ್ತಾರಾ ?



    ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಆದ್ರೂ ಪ್ಲೇ ಆಫ್ ಗೆ ಎಂಟ್ರಿ ಕೊಡ್ತಾರ ?



    ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆ ಕ್ಷಣದಲ್ಲಿ ಒಳಗೆ ಬರ್ತಾರ ?



    ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮದ್ಯೆ ಇರೋದು ನಾಕೌಟ್ ಮ್ಯಾಚ್...



    ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಗೆ ಬರಬೇಕು ಅಂದ್ರೆ ಯಾರೆಲ್ಲಾ ಸೋಲ್ಬೇಕು ?



    ಸಿಕ್ಕಾ ಪಟ್ಟೆ calculations ಕಣ್ರೀ...ಈ podcast ಕೇಳಿ.. Complete details ಸಿಗುತ್ತೆ 😊😊

    • 10 min
    ಐಪಿಎಲ್ 2020 : ಮುಕ್ಕಾಲು ಐಪಿಎಲ್ ಮುಗಿದಿದೆ.....ಈ ವಾರದ ಗಮತ್ತು...ಹೇಗಿತ್ತು ?

    ಐಪಿಎಲ್ 2020 : ಮುಕ್ಕಾಲು ಐಪಿಎಲ್ ಮುಗಿದಿದೆ.....ಈ ವಾರದ ಗಮತ್ತು...ಹೇಗಿತ್ತು ?

    ಐಪಿಎಲ್ 2020ರಲ್ಲಿ 40 ಮ್ಯಾಚ್ ಗಳು ಮುಗಿದಿವೆ.

    ಮೂರು ಟೀಮ್ ಗಳು  ಪಕ್ಕಾ ಪ್ಲೇ ಆಫ್ ಗೆ ಅಂತ ಫಿಕ್ಸ್ ಆಗಿವೆ.

    ಎರಡು ಟೀಮ್ ಗಳು ಟಾಟಾ ಬಾಯ್ ಬಾಯ್ ಅಂತ ಹೇಳಿ ಆಗಿವೆ.



    ಆದರೂ ಇದು ಕ್ರಿಕೆಟ್...ಅಂದುಕೊಂಡಿದ್ದನ್ನೆಲ್ಲಾ ಉಲ್ಟಾ ಮಾಡೋ ತಾಕತ್ತು ಇರೋ ಆಟ.

    ಫೈನಲ್ ಆಗಿ ಯಾವ ನಾಲ್ಕು ತಂಡ ಮುಂದಕ್ಕೆ ಹೋಗ್ತಾರೆ ಅಂತ ಕಾದು ನೋಡೋಣ.



    ಕಳೆದ ಒಂದು ವಾರದಲ್ಲಿ ಯಾವ ತಂಡ ಹೀಗೆ ಆಡಿತು ಅನ್ನೋದರ  ವಿಮರ್ಶೆ ಇಲ್ಲಿದೆ.

    ಬಿಡುವಿದ್ದಾಗ ಕೇಳಿ.

    ನೀವು ಕ್ರಿಕೆಟ್ ಪ್ರೇಮಿ ಆಗಿದ್ರೆ ಬಿಡುವು ಮಾಡಿಕೊಂಡು ಕೇಳಿ.😊



    ರಾಯಲ್ ಚಾಲೆಂಜರ್ಸ್ ಬೆಂಗಳೂರು.

    ಚೆನ್ನೈ ಸೂಪರ್ ಕಿಂಗ್ಸ್.

    ಮುಂಬೈ ಇಂಡಿಯನ್ಸ್.

    ಸನ್ ರೈಸರ್ಸ್ ಹೈದರಾಬಾದ್.

    ಕೋಲ್ಕತಾ ನೈಟ್ ರೈಡರ್ಸ್.

    ಡೆಲ್ಲಿ ಕ್ಯಾಪಿಟಲ್ಸ್.

    ರಾಜಸ್ಥಾನ್ ರಾಯಲ್ಸ್.

    ಕಿಂಗ್ಸ್ ಇಲೆವೆನ್ ಪಂಜಾಬ್.

    • 20 min
    ಐಪಿಎಲ್ 2020 ಗೆ ಇಂಟರ್ವಲ್ ಬಂತು...ಏನು ಹಂಗಂದ್ರೆ...ಇಲ್ಲಿ ಕೇಳಿ..!!

    ಐಪಿಎಲ್ 2020 ಗೆ ಇಂಟರ್ವಲ್ ಬಂತು...ಏನು ಹಂಗಂದ್ರೆ...ಇಲ್ಲಿ ಕೇಳಿ..!!

    ಐಪಿಎಲ್ 2020ರ 30 ಪಂದ್ಯಗಳು ಮುಗಿದಿವೆ.

    ಸಾಕಷ್ಟು ರೋಚಕ ಪಂದ್ಯಗಳು, ಅದ್ಭುತ ಎನಿಸುವ ಬ್ಯಾಟಿಂಗ್, ಕಲಾತ್ಮಕ ಎನಿಸುವ ಬೌಲಿಂಗ್,

    ಮನಮೋಹಕ ಎನಿಸುವ ಫೀಲ್ಡಿಂಗ್ ರಸದೌತಣವನ್ನು ಐಪಿಎಲ್ ಉಣಬಡಿಸಿದೆ.



    ಈ ಮೊದಲಾರ್ಧ ದಲ್ಲಿ ಏನೆಲ್ಲಾ ಆಗಿದೆ, ಯಾವ ತಂಡ ಹೇಗೆ ಆಡಿದೆ ಅಂತ ಒಂದು ಚಿಕ್ಕ ವಿಮರ್ಶೆ.

    • 12 min
    ಐಪಿಎಲ್ ಮೊದಲ ಎರಡು ವಾರ ಹೇಗಿತ್ತು ? ಭಾಗ - 2

    ಐಪಿಎಲ್ ಮೊದಲ ಎರಡು ವಾರ ಹೇಗಿತ್ತು ? ಭಾಗ - 2

    ಐಪಿಎಲ್ 2020 ನಲ್ಲಿ 20 ಪಂದ್ಯಗಳು ಮುಗಿದಿವೆ.
    ಯಾವ ಯಾವ ತಂಡಗಳು ಹೇಗೆ ಹೇಗೆ ಆಡ್ತಾಯಿವೆ ಅಂತ ಒಂದು ಪುಟ್ಟ ವಿಶ್ಲೇಷಣೆ.

    ದಯವಿಟ್ಟು ನಿಮ್ಮ ಕ್ರಿಕೆಟ್ ಪ್ರೇಮಿ ಸ್ನೇಹಿತರಿಗೆ ಈ ಪೊಡ್ಕಾಸ್ಟ್ ಬಗ್ಗೆ ತಿಳಿಸಿ.

    ಪಾರ್ಟ್ 2.
    ಚೆನ್ನೈ ಸೂಪರ್ ಕಿಂಗ್ಸ್.
    ಸನ್ ರೈಸರ್ಸ್ ಹೈದರಾಬಾದ್.
    ರಾಜಸ್ಥಾನ್ ರಾಯಲ್ಸ್.
    ಕಿಂಗ್ಸ್ ಇಲೆವೆನ್ ಪಂಜಾಬ್.

    • 13 min
    ಆರ್ಸಿಬಿ ಗೆ ಈ ವಾರ ಬಹಳ ಬಹಳ ಮುಖ್ಯ....ಯಾಕೆ ಗೊತ್ತಾ ?

    ಆರ್ಸಿಬಿ ಗೆ ಈ ವಾರ ಬಹಳ ಬಹಳ ಮುಖ್ಯ....ಯಾಕೆ ಗೊತ್ತಾ ?

    ಆರ್ಸಿಬಿ ಗೆ ಈ ವಾರ ಬಹಳ ಬಹಳ ಮುಖ್ಯ.

    ಈ ಶನಿವಾರದಿಂದ ಮುಂದಿನ ಶನಿವಾರದ ವರೆಗೆ ಅವರ ಮೇಲೆ ಯಾವುದೇ ಕಾರಣಕ್ಕೂ ಶನಿಯ ವಕ್ರದೃಷ್ಟಿ ಬೀಳಬಾರದು.



    ಯಾಕೆ ಅಂತ ಗೊತ್ತಾಗಬೇಕಾದ್ರೆ ಈ ಪೊಡ್ಕಾಸ್ಟ್ ಕೇಳಿ







    Facebook, twitter , Instagram ಎಲ್ಲಾ ಕಡೆ ಕ್ರಿಕೆಟ್ ಕನ್ನಡ ಫಾಲೋ ಮಾಡಿ 🙏🙏

    • 8 min
    ಐಪಿಎಲ್ ಮೊದಲ ಎರಡು ವಾರ ಹೇಗಿತ್ತು ? ಭಾಗ - 1

    ಐಪಿಎಲ್ ಮೊದಲ ಎರಡು ವಾರ ಹೇಗಿತ್ತು ? ಭಾಗ - 1

    ಐಪಿಎಲ್ 2020 ನಲ್ಲಿ 20 ಪಂದ್ಯಗಳು ಮುಗಿದಿವೆ.

    ಯಾವ ಯಾವ ತಂಡಗಳು ಹೇಗೆ ಹೇಗೆ ಆಡ್ತಾಯಿವೆ ಅಂತ ಒಂದು ಪುಟ್ಟ ವಿಶ್ಲೇಷಣೆ.



    ದಯವಿಟ್ಟು ನಿಮ್ಮ ಕ್ರಿಕೆಟ್ ಪ್ರೇಮಿ ಸ್ನೇಹಿತರಿಗೆ ಈ ಪೊಡ್ಕಾಸ್ಟ್ ಬಗ್ಗೆ ತಿಳಿಸಿ.



    ಪಾರ್ಟ್ 1 

    ಮುಂಬೈ ಇಂಡಿಯನ್ಸ್.

    ಡೆಲ್ಲಿ ಕ್ಯಾಪಿಟಲ್ಸ್.

    ರಾಯಲ್ ಚಾಲೆಂಜರ್ಸ್ ಬೆಂಗಳೂರು.

    ಕೋಲ್ಕತ್ತಾ ನೈಟ್ ರೈಡರ್ಸ್.

    • 12 min

Top Podcasts In Sport

Feel Good Inc.好感觉公司
轻松调频EZFM
OverDrive
TSN 1050 Radio
Marathon Training Academy
Angie and Trevor
ESPN FC
ESPN
Following On Cricket Podcast
talkSPORT
Radio Future-UEFA Euro 2024
Radio Future