1 episode

ಅನುಕೊನಿ ಅತಿಥಿ

Gsb ghana sharana basava

    • Arts

ಅನುಕೊನಿ ಅತಿಥಿ

    ಅನುಕೊನಿ ಅತಿಥಿ

    ಅನುಕೊನಿ ಅತಿಥಿ

    ನಮಸ್ಕಾರ ಎಲ್ಲರಿಗು ನನ್ ಪ್ರಕಾರ ge ಸ್ವಾಗತ , ಕೋರೋಣ ಕೇಸ್ ಕೌಂಟ್ ಕಮ್ಮಿ ಆಗ್ತಿದೆ ಅಂತ ಮೈ ಮರೀಬೇಡಿ ಮಾಸ್ಕ ಹಾಕ್ಕೊಳ್ಳಿ ಸ್ಟೇ ಹೋಂ ಸ್ಟೇ ಸೇಫ್

    ಇವತ್ತಿನ ನಮ್ಮ ಚಿತ್ರ ಅನುಕೊನಿ ಅತಿಥಿ ಇದು ಒಂದು ಮಲಯಾಳಂ ಚಿತ್ರದ ಡಬ್ಬಿಂಗ್ ವರ್ಷನ್ . ಮಲಯಾಳಂ ಚಿತ್ರಡಾ ಹೆಸರು ಅಥಿರನ್ . ಒರಿಜಿನಲ್ ನೋಡ್ಬೇಕು ಅಂದ್ರೆ ಡಿಸ್ನಿ ಪ್ಲಸ್ ಹೊಟ್ಸ್ಟಾರ್ ನಲ್ಲಿ ನೋಡಬಹುದು ಅಥವಾ ತೆಲುಗು ಡಬ್ಬಿಂಗ್ ನೋಡ್ತೀರಾ ಅಂದ್ರೆ ಆಹಾ APP ನಲ್ಲಿ ನೋಡಬಹುದು

    ಇನ್ನು ಚಿತ್ರದ ಕಥೆ ಬಂದು MK ನಂದ ಅಂದ್ರೆ ಫಹಾದ್ ಫಾಸಿಲ್ , ತ್ರಿವೇಂಡ್ರಮ್ ನಲ್ಲಿ ಇರೋ ಮೀಡಿಯಾಕ ಕಾಲೇಜ್ನಲ್ಲಿ PSYVHARTY DEPARTMENT HEAD AGIRTARE . DR. BENJAMIN NADESO ಒಂದು ಮಾನಸಿಕ ಆಶ್ರಮಕ್ಕೆ ಇನ್ಸ್ಪೆಕ್ಷನ್ ಗೆ ಬರ್ತಾರೆ . ಯಾಕ ಬರ್ತಾರೆ ಅಂದ್ರೆ ಅಲ್ಲಿ ಇರೋ ರೋಗಿಗಳ ಅಸಾಧಾರಣ ಆತ್ಮಹತ್ಯೆಗಳು . ಅಲ್ಲಿಗೆ ಬಂಡ ಮೇಲೆ ಅಲ್ಲಿ ಇರುವ ಆಟಿಸಂ ಪೇಷಂಟ್ ನಿತ್ಯ ಅಂದ್ರೆ ಸಾಯಿ ಪಲ್ಲವಿ ನೋಡಿ ಅವರಿಗೆ ಅನುಮಾನ ಶುರು ಆಗುತ್ತೆ ಯಾಕಂದ್ರೆ ನಿತ್ಯ ಒಬ್ಬ ಕಲರೊಪಟ್ಟು ಎಕ್ಸ್ಪರ್ಟ್ , ನಿತ್ಯಾ ಹಾಗು ಅವಳ ಜೊತೆ ಇರೋ ರೋಗಿಗಳನ್ನ ಯಾಕೆ ಕೂಡಿ ಹಾಕಿದ್ದಾರೆ
    DR BENJAMIN ಏನು ಮುಚ್ಚಿಡೋಕೆ ಪ್ರಯತ್ನ ಮಾಡ್ತಿದ್ದಾರೆ ಅನ್ನೋದೇ ಕಥೆ

    1. ಸಾಯಿ ಪಲ್ಲವಿ ಅಂಡ್ ಫಹಾದ್ ಫಾಸಿಲ್ ಪರ್ಫಾರ್ಮೆನ್ಸ್
    2. ಇಂಟೆರೆಸ್ಟಿಂಗ್ ಸ್ಟಾರ್ಟ್ 3. ಕ್ಲೈಮಾಕ್ಸ್ ಟ್ವಿಸ್ಟ್ , 5.ಮ್ಯೂಸಿಕ್

    ನೆಗಟಿಬೆಸ್
    1 SLOW NARRATION
    2.ನೋ CHARACTER DEVELOPMENT OF OTHER 5 PATIENTS
    3. NO EMOTIONAL CONNCTIVITY IN SECONF HALF
    4. SONGS PLACING

    FINAL VERDICT : IMPACTLESS THRILLER.

    • 2 min

Top Podcasts In Arts

Podcast Sobre App De Facebook
Alejandro Nava
Glad We Had This Chat with Caroline Hirons
Wall to Wall Media
Mozpod
Mozpod
Kabza de Small & DJ Maphorisa - eMcimbini feat. Samthing Soweto, Aymos, Mas Musiq & Myztro x Suzy Eises Saxophone Cover - She
Shera The DJ
Hormonas & Tal…
Thanayi Theresa
Shera The DJ
Shera The DJ