1 min.

Surah 111 Al-Lahab ಅಧ್ಯಾಯ 111: ಅಲ್ ಲಹಬ್ (ಜ್ವಾಲೆ‪)‬ Quran In Kannada

    • Islam

ಅಧ್ಯಾಯ 111: ಅಲ್ ಲಹಬ್ (ಜ್ವಾಲೆ)

ಸೂಕ್ತ : 1
ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು.

ಸೂಕ್ತ : 2
ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ,

ಸೂಕ್ತ : 3
ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು,

ಸೂಕ್ತ : 4
ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ.

ಸೂಕ್ತ : 5
ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು.

(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran