11 集

ಈ ಕನ್ನಡ ಪಾಡ್ಕಾಸ್ಟ್ ನನ್ನ ಅನಿಸಿಕೆಗಳು ಮತ್ತು ಆಲೋಚನೆಗಳ ಹಂಚಿಕೆ. This Kannada podcast is all about my opinions and thoughts.

Namaskara shri

    • 社會與文化

ಈ ಕನ್ನಡ ಪಾಡ್ಕಾಸ್ಟ್ ನನ್ನ ಅನಿಸಿಕೆಗಳು ಮತ್ತು ಆಲೋಚನೆಗಳ ಹಂಚಿಕೆ. This Kannada podcast is all about my opinions and thoughts.

    ಕೊನೆಯದು - The last one

    ಕೊನೆಯದು - The last one

    ನಮಸ್ಕಾರ! ಈ ಪಾಡ್ಕಾಸ್ಟಿನ ಮೊದಲ ಸೀಸನ್ನಿನ ಕೊನೆಯ ಸಂಚಿಕೆ ಇದು. ಎಲ್ಲಾ ಸಂಚಿಕೆಗಳನ್ನ ಕೇಳಿ, ಹಾರೈಸಿ, ಪ್ರೋತ್ಸಾಹಿಸಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು. Namaskara! This is the last episode of the first season. My heartfelt gratitude to each and every listener who have been supporting me throughout. Thank you.

    • 19 分鐘
    ಋತುಚಕ್ರದಾಚರಣೆಗಳು - Menstruation practices

    ಋತುಚಕ್ರದಾಚರಣೆಗಳು - Menstruation practices

    ಭಾರತೀಯ ಆಚರಣೆಗಳು ಕೇವಲ ಮೂಢನಂಬಿಕೆಯಿಂದಿರುವಂತಹದ್ದು. ಯಾವುದಕ್ಕೂ ಅರ್ಥವಿಲ್ಲ, ಎಂದೇ ನಂಬಿ ಬೆಳೆದ ನಾವು, ಭಾರತೀಯ ಆಚಾರ-ವಿಚಾರಗಳನ್ನ ಲೆಕ್ಕಕ್ಕೆ ತಗೊಳ್ಳೋದಿಲ್ಲ. ಈ ಸಂಚಿಕೆಯನ್ನು ಕೇಳಿಯಾದಮೇಲೆ ಬಹುಶಃ ಈ ನೆಲದ ಸಂಪ್ರದಾಯವನ್ನ ಕನಿಷ್ಠ ಪರಿಗಣನನೆಗೆ ತಗೋಬಹುದು ಅಂತ ನಾನು ಅಂದುಕೊಂಡಿರುವೆ. ಖುಷಿಯಿಂದ ಕೇಳಿ. We have grown up to believe that Indian traditional practices are nothing but superstitious. We have stopped counting on them. But, I would like to believe that this episode might change that. Happy Listening :)

    • 21 分鐘
    ಭಾರತೀಯ ದೃಷ್ಟಿಕೋನ - Indic lens

    ಭಾರತೀಯ ದೃಷ್ಟಿಕೋನ - Indic lens

    ಈ ಸಂಚಿಕೆಯನ್ನು ಕೇಳುವಾಗ ಆದಷ್ಟು ಪಾಶ್ಚಾತ್ಯ ತರ್ಕಗಳನ್ನ ಬದಿಗಿಟ್ಟು ಕೇಳಿಸಿಕೊಂಡರೆ, ಭಾರತೀಯ ದೃಷ್ಟಿಕೋನದ ಅರಿವಾಗಬಹುದು ಎಂಬುದು ನನ್ನ ಅನಿಸಿಕೆ. I'd suggest you to listen to this episode without any Western logic, to make the most sense of it. Happy Listening :)

    • 25 分鐘
    ವೇದಾಂತ | ದ್ವೈತ, ವಿಶಿಷ್ಟಾದ್ವೈತ, ಅದ್ವೈತ | ಸೃಷ್ಟಿಯ ಮೂಲ ಮತ್ತು ದೇವರು

    ವೇದಾಂತ | ದ್ವೈತ, ವಿಶಿಷ್ಟಾದ್ವೈತ, ಅದ್ವೈತ | ಸೃಷ್ಟಿಯ ಮೂಲ ಮತ್ತು ದೇವರು

    Vedanta | Dvaita, Vishishtadvaita, Advaita | Source of creation and God. ಈ ಸಂಚಿಕೆ ನನಗೆ ಬಹಳ ಹತ್ತಿರವಾದದ್ದು. ವೇದಾಂತಗಳಿಂದಲೇ ನನಗೆ ಭಾರತೀಯ ತತ್ವಶಾಸ್ತ್ರದ ಮೇಲೆ ಒಲವಾದದ್ದು. ನಿಮಗೂ ಇದು ಹಿಡಿಸಬಹುದು ಎಂದುಕೊಳ್ಳುವೆ. This episode is dear to me. It was Vedanta that drew me towards Indian Philosophy. I'm in awe of it since then. Hope you like it too. Happy Listening.

    • 15 分鐘
    ಸಾಂಖ್ಯ ಶಾಸ್ತ್ರ, ಆಕಾಶ ಮತ್ತು ವಾಯು. Sankhya Philosophy, Aether and Air.

    ಸಾಂಖ್ಯ ಶಾಸ್ತ್ರ, ಆಕಾಶ ಮತ್ತು ವಾಯು. Sankhya Philosophy, Aether and Air.

    ಅಸ್ತಿತ್ವದ ಸೃಷ್ಟಿಯ ಆಚೀಚೆ ಆಸಕ್ತಿ ಇದ್ದರೆ, ಇದು ನಿಮಗಾಗಿ. If you are someone who is interested in creation of existence and related aspects, then this one is for you.

    • 13 分鐘
    ಭೂಮಿ - Earth

    ಭೂಮಿ - Earth

    ಹಿಂದಿನೆಲ್ಲಾ ಸಂಚಿಕೆಗಳಿಗಿಂತ ಕಮ್ಮಿ ಸಮಯವುಳ್ಳ ಸಂಚಿಕೆಯಿದು. ಖುಷಿಯಿಂದ ಕೇಳಿ. This episode is shorter than all the previous episodes. Happy listening!

    • 11 分鐘

熱門社會與文化 Podcast

思維槓桿
麥可米克
好味小姐開束縛我還你原形
好味小姐
唐陽雞酒屋
唐綺陽
台灣通勤第一品牌
台灣通勤第一品牌
馬克信箱 (Dear Marcy)
上班可以聽
跳脫Do式圈
The DoDo Men - 嘟嘟人