95 episodes

Listen to interviews, features and community stories from the SBS Radio Kannada program, including news from Australia and around the world. - ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.

SBS Kannada - ಎಸ್ ಬಿ ಎಸ್ ಕನ್ನಡ SBS Kannada

    • News

Listen to interviews, features and community stories from the SBS Radio Kannada program, including news from Australia and around the world. - ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.

    Paying for university in Australia - ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ವೆಚ್ಚ

    Paying for university in Australia - ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ವೆಚ್ಚ

    Australia is one of the most expensive countries in the world when it comes to higher education. It's no surprise that 90% of its eligible syudents take up a loan to pay for university.
    - ಉನ್ನತ ವಿದ್ಯಾಭ್ಯಾಸದ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಆಸ್ಟ್ರೇಲಿಯಾ ಅತ್ಯಂತ ತುಟ್ಟಿಯಾದ ದೇಶಗಳಲ್ಲಿ ಒಂದು. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾದ ವಿದ್ಯಾರ್ಥಿಗಳಲ್ಲಿ ಶೇ ೯೦ ರಷ್ಟು ಮಂದಿ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ  ಪಡೆಯುತ್ತಾರೆ

    • 8 min
    PM Modi's visit to Chennai a riddle! - ಒಗಟಾದ ಪ್ರಧಾನಿ ಚೆನ್ನೈ ಭೇಟಿ!

    PM Modi's visit to Chennai a riddle! - ಒಗಟಾದ ಪ್ರಧಾನಿ ಚೆನ್ನೈ ಭೇಟಿ!

    Interactive commentary on current affairs for the weekend of 6 / 11 / 2017 from D.Garud in Bengaluru
    - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೬ / ೧೧ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

    • 14 min
    PM Modi's whilwind visit to Karnataka - ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ

    PM Modi's whilwind visit to Karnataka - ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ

    Interactive commentary on current affairs for the weekend of 30 / 10 / 2017 from D.Garud in Bengaluru
    - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೩೦ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

    • 16 min
    Migrant workers have the same rights as Australians - ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ

    Migrant workers have the same rights as Australians - ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ

    As an employee, you have clear rights when it comes to pay, conditions and safety. And there's easy ways to report it, if those rights are not respected.
    - ವೇತನವಾಗಿರಲಿ ಅಥವಾ ಕೆಲಸ ಮಾಡುವ ಸ್ಥಳದ ಪರಿಸ್ಥಿತಿಯಾಗಿರಲಿ ಅಥವಾ ಭದ್ರತೆಯ ವಿಷಯವಾಗಿರಲಿ, ಕೆಲಸಗಾರರಾಗಿ ನಿಮಗೆ ಸ್ಪಷ್ಠವಾದ ಹಕ್ಕುಗಳಿವೆ.  ಮತ್ತು ಆ ಹಕ್ಕುಗಳನ್ನು ಗೌರವಿಸದಿದ್ದಲ್ಲಿ,  ವರದಿ ಮಾಡಲು ಸುಲಭವಾದ ಮಾರ್ಗಗಳಿವೆ

    • 8 min
    Those who oppose 'Development' may not get Central assistance : PM Modi - 'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ

    Those who oppose 'Development' may not get Central assistance : PM Modi - 'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ

    Interactive commentary on current affairs for the weekend of 23 / 10 / 2017 from D.Garud in Bengaluru
    - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೨೩  / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

    • 16 min
    Young music duo making waves : Singer Ganesh Desai and Flutist Prakash Hegde - ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇ

    Young music duo making waves : Singer Ganesh Desai and Flutist Prakash Hegde - ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇ

    Vocalist Ganesh Desai and flutist Prakash Hegde are touring Australia performing in major cities. These young musicians not only perform but also teach music.
    - ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ. 

    • 14 min

Top Podcasts In News

Listeners Also Subscribed To