
85 episodes

ಎಂಥಾ ಮೋಜಿನ ಕುದರಿ.......!! Parameshwarappa Kudari
-
- Comedy
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
-
ಬನ್ನಿ...ತಿಳಿದುಕೊಳ್ಳೋಣ!!
ಯಾರಾದ್ರೂ ನಮ್ಮ ಜೊತೆ ಕುಲ್ಫಿ ತಿನ್ನುತ್ತಿರುವಾಗ...! ಲೋಭ,ಅಸೂಯೆ, ಕ್ರೋಧ,ಆಲಸ್ಯ. ಮುಂತಾದವುಗಳನ್ನು ನಾವು ಅನುಭವಿಸಬಹುದು. ಹೇಗಂತಿರಾ..? ಈ ನನ್ನ " ಎಂಥಾ ಮೋಜಿನ ಕುದರಿ" ಪಾಡ್ ಕ್ಯಾಸ್ಟ್ ಕೇಳಿ.
-
-
ಅಪ್ಪ ಅಂದ್ರೆ.........!!
ಬಾಲ್ಯದಲ್ಲಿ ಅಪ್ಪನಿಗೆ ಹೆದರಿ....ಭಯ ಪಟ್ಟು ಬದುಕಿದ ನಾವು, ಯೌವನದಲ್ಲಿ ಅಪ್ಪನ ಬಗ್ಗೆ ಏನೇನೋ ಭಾವನೆಗಳನ್ನು ತಾಳುತ್ತೇವೆ.....
-
ಎಲ್ಲ ಮಿತ್ರರಿಗೂ ಮುಪ್ಪಾಗುತ್ತಿದೆ...!!
ಗೆಳೆಯ ಗೆಳತಿಯರೆಲ್ಲ ಬದುಕಿನ ಮುತ್ಸಂಜೆಯಲ್ಲಿದ್ದಾರೆ.ಹಳೆಯ ನೆನಪುಗಳು ಕಾಡುತ್ತಿವೆ.ಆದರೆ ಬಾಲ್ಯ ಮಾತ್ರ ಮತ್ತೆ ಬರಲೊಲ್ಲದು......! # ಪರಮೇಶ್ವರಪ್ಪ ಕುದರಿ
-
ಎಲ್ಲವನ್ನೂ ಬಿಟ್ಟರೆ ಮಾತ್ರ....!!
ಪಾರಿವಾಳಗಳ ಮೂಲಕ ಮಾನವರಿಗೆ ಅರ್ಥಪೂರ್ಣವಾದ ಬುದ್ದಿಮಾತು.
-
ಧರ್ಮಪತ್ನಿ ನಮ್ಮ ಕಣ್ಣಿನಷ್ಟೇ ಅಮೂಲ್ಯ!!
ಹೆಂಡತಿ ನಮ್ಮ ಬಾಳ ಸಂಗಾತಿ. ನೋವಿನಲ್ಲೂ - ಸಂತಸದಲ್ಲೂ ನಮ್ಮ ಜೊತೆಗಿರುವಾಕೆ. ನೋವುಂಡು ನಗುವಾಕೆ. ಅವಳಿಲ್ಲದ ಆ ದಿನಗಳು....??