ಹೊಸಹಾದಿ - ಕವನ ವಾಚನ Padya Priya - Kannada Poetry Recital
-
- Books
ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ.
ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ
ಎಂಜಲಾಗದ ಮಧುರ ಮಧುರಸವ ಸವಿಯೆ
ರಂಜಿಸುವ ಕಾಡುಮೇಡುಗಳನಂಡಲೆಯೆ.
- ಗೋಪಾಲಕೃಷ್ಣ ಅಡಿಗ
ಕವನ ಸಂಕಲನ: ಭಾವತರಂಗ
Relevant links
Lyrics: https://archive.org/details/dli.osmania.3244/page/n21/mode/2up
Song: https://youtu.be/2rPqyHd7U5k?t=1604
Song: https://www.youtube.com/watch?v=Uq00OFLlfCA

2 min