35 episodes

Dr Leela A M will be narrating some short stories in Kannada language. The stories have moral in them. It's a must listen for children.

Kannada Short Stories and Others‪.‬ Dr Leela A M

    • Kids & Family

Dr Leela A M will be narrating some short stories in Kannada language. The stories have moral in them. It's a must listen for children.

    ಬಾಲಕನ ಹುಡುಗಾಟದ ಕಥೆ (The story of a boy's prank )

    ಬಾಲಕನ ಹುಡುಗಾಟದ ಕಥೆ (The story of a boy's prank )

    ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble).

    • 2 min
    ನಾಯಿ ಮತ್ತು ಮೂಳೆಯ ಕಥೆ (The story of the dog and the bone )

    ನಾಯಿ ಮತ್ತು ಮೂಳೆಯ ಕಥೆ (The story of the dog and the bone )

    ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then we
    will definitely loose what we have with us at present).

    • 1 min
    ಆನೆಯ ಗೆಳೆತನ(Elephant friendship)

    ಆನೆಯ ಗೆಳೆತನ(Elephant friendship)

    ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.

    The summary of this story is that don't measure friendship by size, colour, caste, or intelligence but accept friendship with trust, love and respect.

    • 4 min
    ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ(Happiness is independent of convenience)

    ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ(Happiness is independent of convenience)

    ಈ ಕತೆಯ ಸಾರಾಂಶ -ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಸುಖಾನು ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ.

    Summary of this story - freedom is more important than the facilities.

    • 6 min
    ತಕ್ಕಡಿ ತಿಂದ ಇಲಿ (The rat that ate the balance )

    ತಕ್ಕಡಿ ತಿಂದ ಇಲಿ (The rat that ate the balance )

    ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”.

    This story tells us that “Greed is the root of misery”.

    • 12 min
    Esabeku ಇದ್ದು ಜಯಿಸಬೇಕು

    Esabeku ಇದ್ದು ಜಯಿಸಬೇಕು

    One must not be coward to face problems in life.

    • 1 min

Top Podcasts In Kids & Family

Lingokids: Stories for Kids —Learn life lessons and laugh!
Lingokids
Billy Graham TV Specials
Billy Graham Evangelistic Association
Disney Frozen: Forces of Nature
Disney Publishing, ABC Audio
Parenting & You With Dr. Shefali
Dr. Shefali / Starglow Media
Focus on the Family with Jim Daly
Focus on the Family
How Not to Screw Up Your Kids
Dr Maryhan

You Might Also Like