638 afleveringen

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Sandhyavani | ಸಂಧ್ಯಾವಾಣ‪ಿ‬ Udayavani

    • Kind en gezin

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

    S1EP - 440 :ಹಾವಿನ ಸಾವಿಗೆ ಕಾರಣ ಯಾರು ? Story on a snake

    S1EP - 440 :ಹಾವಿನ ಸಾವಿಗೆ ಕಾರಣ ಯಾರು ? Story on a snake

    ಒಂದಾನೊಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ, ಒಂದು ಸಂಜೆ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋದ.. ಅವನು ಅತ್ತ ಹೋಗುತ್ತಿದ್ದ ಹಾಗೆ ವಿಷ ತುಂಬಿದ ಹಾವೊಂದು ಒಳಗೆ ಬಂತು ಹಾವಿಗೆ ತುಂಬಾ ಹಸಿವಾಗಿತ್ತು.. ಅತ್ತಿತ್ತ ಹರಿದಾಡಿ ತಿನ್ನಲಿಕ್ಕೆ ಏನಾದ್ರೂ ಸಿಗಬಹುದೇ ಅಂತ ಹುಡುಕಾಡಿದಾಗ ಅದಕ್ಕೆ ಒಪ್ಪಿಯಾಗುವಂತದ್ದು ಏನೂ ಸಿಗಲಿಲ್ಲ.. ಆಗ ...
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 6 min.
    S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court.

    S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court.

    S3 : EP - 60 :ದುರ್ಯೋಧನನ ಆಸ್ಥಾನದಲ್ಲಿ ಶ್ರೀ ಕೃಷ್ಣ. | Lord Krishna in Duryodhana's court.

    ಕೃಷ್ಣ.. ಸಂಧಾನಕ್ಕಾಗಿ ದುರ್ಯೋಧನನ ಅರಮನೆಗೆ
    ಬರ್ತಾನೆ, ಕುರು ಸಭೆಯಲ್ಲಿ.. ಕುಂತಿಗೆ ನಮಸ್ಕರಿಸಿ ಅನುಮತಿ ಪಡೆದು ದುರ್ಯೋಧನನ ಅರಮನೆಗೆ ಬಂದ. ಅರಮನೆಯ
    ಮೂರೂ ಮಹಾದ್ವಾರವನ್ನು ದಾಟಿ ಪ್ರಸಾದವನ್ನು ಪ್ರವೇಶಿಸಿದ.. ಅಲ್ಲಿ ದುರ್ಯೋಧನ ತನ್ನೋವರೊಡಗೂಡಿ ಆಸೀನನಾಗಿದ್ದ.. ದುರ್ಯೋಧನ ಶ್ರೀಕೃಷ್ಣ ಆಗಮಿಸುವುದನ್ನು ಕಂಡು ..

    ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 13 min.
    S1EP - 439 : ಅಪ್ಪ ನೆಟ್ಟ ಆಲದಮರ | story on blind belief

    S1EP - 439 : ಅಪ್ಪ ನೆಟ್ಟ ಆಲದಮರ | story on blind belief

    ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ, ಗುರುಗಳು ಪಾಠ ಶುರುಮಾಡುವ ಮುನ್ನ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿ ಬಾಯಿಕಟ್ಟಿ ಗುರುಗಳ ಕಣ್ಣಳತೆಯಷ್ಟು ದೂರದಲ್ಲಿಡಬೇಕು ಪಾಠ ಮುಗಿದ ಮೇಲೆ ಅದನ್ನು ಬಿಡಬೇಕು. ಬಹಳದಿನಗಳಕಾಲ ಇದು ನಡೆಯಿತು. ಒಂದು ದಿನ ಗುರುಕುಲಾಧಿಪತಿಗಳು ಅಲ್ಲಿ ಬಂದ್ರು , ಅವರ ಕಣ್ಣಿಗೆ ಈ ಪದ್ಧತಿ ಬಿತ್ತು ಆಮೇಲೇನಾಯ್ತು....
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 7 min.
    S3 : EP - 59 :ಕೃಷ್ಣ ಸಂಧಾನ | Krishna Sandhana

    S3 : EP - 59 :ಕೃಷ್ಣ ಸಂಧಾನ | Krishna Sandhana

    S3 : EP - 59 :ಕೃಷ್ಣ ಸಂಧಾನ | Krishna Sandhana

    ಹಿಂದೆ ನಿರ್ಧರಿಸಿದಂತೆ ಕೃಷ್ಣ ಹಸ್ತಿನಾಪುರಕ್ಕೆ ಬರುವ ಸನ್ನಿವೇಶ.. ಕೃಷ್ಣ ಸಂಧಾನಕ್ಕೆ ಹೊರಡುತ್ತೇನೆ ಅಂದಾಗ ದ್ರೌಪದಿಗೆ ದುಃಖ ಉಕ್ಕಿ ಉಕ್ಕಿ ಬಂತಂತೆ.. ಕಣ್ಣೀರು ಸುರಿಯುತ್ತಿದ್ದರೂ ಸಂಯಮದಿಂದ ಹೇಳ್ತಾಳೆ.. ' ಕೇಶವಾ ನಾನು ನಿನ್ನ ಪ್ರೀತಿಗೆ ಪಾತ್ರಳಾದ ಸಖಿ, ನಿನ್ನಲ್ಲಿರುವ ಸಲುಗೆಯಿಂದ ಹೇಳುತ್ತಿದ್ದೇನೆ.. ಪ್ರಸಿದ್ಧ ಪಾಂಚಾಲ ವಂಶದ ದ್ರುಪದ ಮಹಾರಾಜನ ಮಗಳಾದರೂ ಯಜ್ಞಕುಂಡದಿಂದ ಅಯೋನಿಜೆಯಾಗಿ ಜನಿಸಿದೆ ಆದರೆ ..ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 17 min.
    S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death

    S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death

    ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ ಮೇಲಾಟ.. ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವೆಲ್ಲ ತಲೆಬಿಸಿಯಿಂದ ಪಾರಾಗುವ ಅಂತ ಅನ್ಸಿದ್ರೂ ಕೂಡ.. ಸೌಕರ್ಯಗಳಿಗೆ, ಸುಖಕ್ಕೆ ಒಗ್ಗಿ ಹೋದ ದೇಹ ಕಷ್ಟಗಳಿಗೆ ಹೆದರ್ತಾ ಇತ್ತು. ಆಗ ..

    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 5 min.
    S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು

    S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು

    ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ ..
    ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 6 min.

Top-podcasts in Kind en gezin

Bliss-Stories - Maternité sans filtre
Clémentine Galey
Nachtwacht Luisterverhalen
Ketnet
Mama Baas Podcast
Mama Baas
De Geluidskluis
Het Geluidshuis
Qui a inventé ?
Qui a inventé ?
Oli
France Inter

Suggesties voor jou