630 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Sandhyavani | ಸಂಧ್ಯಾವಾಣ‪ಿ‬ Udayavani

    • Kids & Family

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

    S1EP - 435 :ಸಂಸ್ಕಾರ ಎಂದರೇನು ?| Meaning of Samskara

    S1EP - 435 :ಸಂಸ್ಕಾರ ಎಂದರೇನು ?| Meaning of Samskara

    ಹುಟ್ಟಿನಿಂದ ಬ್ರಾಹ್ಮಣನಾಗಿದ್ದವನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ದೂರ ದೇಶದಿಂದ ಬರುವ ವ್ಯಾಪಾರಿಗಳನ್ನು ಮೋಸದಿಂದ ದೋಚುವುದನ್ನು ಕಸುಬಾಗಿ ಮಾಡಿಕೊಂಡಿದ್ದ. ತುಂಬಾ ಕಾಲ ಇದು ನಡೆಯಿತು. ಹೀಗಿರುವಾಗ ಒಮ್ಮೆ ವಿದೇಶದಿಂದ ವ್ಯಾಪಾರಿಗಳ ತಂಡವೊಂದು ಬಂತು, ಬಹುಮೂಲ್ಯ ವಸ್ತುಗಳನ್ನು ಅವರ ದೇಶದಿಂದ ತಂದಿರೋದು ಬ್ರಾಹ್ಮಣನ ಗಮನಕ್ಕೆ ಬಂತು ಆಮೇಲೇನಾಯ್ತು ?

    ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 8 min
    S3 : EP - 57 : ಮಹಾಭಾರತ ಯುದ್ಧ ತಪ್ಪಿಸಲು ಸಂಜಯನ ಪ್ರಯತ್ನ | Sanjayan's attempt to avoid the Mahabharata war

    S3 : EP - 57 : ಮಹಾಭಾರತ ಯುದ್ಧ ತಪ್ಪಿಸಲು ಸಂಜಯನ ಪ್ರಯತ್ನ | Sanjayan's attempt to avoid the Mahabharata war

    ಸಂಜಯ ದೃತರಾಷ್ಟ್ರನ ಆದೇಶದಂತೆ ಪಾಂಡವರು ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿರುವ ಉಪಪ್ಲಾವ್ಯ ನಗರಕ್ಕೆ ಬಂದ, ಉಭಯಕುಶಲೋಪರಿಗಳಾಯಿತು. ನಂತರ ಅವನು ಪಾಂಡವರ ಕುರಿತು ಸತ್ವಗುಣ ಪ್ರಧಾನನಾದ ಯುಧಿಷ್ಠಿರ ನೀವು ಅಪಾರ ಸೈನ್ಯ ಬಲ ಹೊಂದಿದ್ದೀರಿ, ಹೀಗಿರುವಾಗ ಯುದ್ಧವೇನಾದರೂ ಅನಿವಾರ್ಯವಾದರೆ ಎರಡೂ ಕಡೆಗಳಲ್ಲಿ ಅಗಾಧವಾದ ನಷ್ಟ ಸಂಭವಿಸುವುದು ಖಂಡಿತಾ, ಹಾಗಾಗಿ..

    ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 15 min
    S1EP - 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ | Story of Selfishness

    S1EP - 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ | Story of Selfishness

    ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಯರಿಗೆ ಹೇಳಿದ ಕಥೆಯಿದು. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ ದಂಪತಿಗೆ ಬಹಳಾ ಕಾಲ ಸಂತತಿ ಇರಲಿಲ್ಲ.. ಕಡೆಗೂ ಒಂದು ಮಗು ಆಯಿತು ಹುಣ್ಣೆಮೆ ಚಂದಿರನಹಾಗಿದ್ದ ಆ ಮುಗುವನ್ನ ನೋಡಿ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ .. ಪೂರ್ತಿ ಕಥೆ ಕೇಳಿ
    ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 6 min
    S1EP - 433:ಜಗತ್ತಿಗೆ ಮಾದರಿ ಪ್ರಾಚೀನ ಸಂಸ್ಕ್ರತಿ | Significance of ancient culture

    S1EP - 433:ಜಗತ್ತಿಗೆ ಮಾದರಿ ಪ್ರಾಚೀನ ಸಂಸ್ಕ್ರತಿ | Significance of ancient culture

    ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ
    ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 7 min
    S3 : EP - 56 : ಛದ್ಮವೇಷಗಳಿಂದ ಹೊರಬಂದ ಪಾಂಡವರು, ಯುದ್ಧ ನಿರ್ಣಯ.|War resolution

    S3 : EP - 56 : ಛದ್ಮವೇಷಗಳಿಂದ ಹೊರಬಂದ ಪಾಂಡವರು, ಯುದ್ಧ ನಿರ್ಣಯ.|War resolution

    ಹನ್ನೆರಡು ವರ್ಷ ವನವಾಸ ಹಾಗು ಒಂದು ವರ್ಷ ಅಜ್ಞಾತವಾಸಗಾಲ ಅವಧಿ ಮುಗಿದು ಪಾಂಡವರು ತಮ್ಮ ಛದ್ಮವೇಷಗಳಿಂದ ಹೊರಬಂದು ಮಂಗಳ ಸ್ನಾನ ಮಾಡಿ, ದಿವ್ಯ ವಸ್ತ್ರಾಭರಣಗಳನ್ನು ಧರಿಸಿ ವಿರಾಟನ ಆಸ್ಥಾನಕ್ಕೆ ಬಂದರು ಆಗ ....

    ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 16 min
    S1EP - 432 :ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | Story of Kalidasa

    S1EP - 432 :ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | Story of Kalidasa

    ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ .. ಕೇಳಿ
    ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    • 5 min

Top Podcasts In Kids & Family

Pediatrie na vlastní kůži
Pediatrie na vlastní kůži
Počítám do tří!
Vlaďka Bartáková & Michaela Zavadil Tallová
DOVYCHOVAT
DOVYCHOVAT
Pohádky a příběhy pro klidný spánek
Nikola Franková
Už tam budem?
Kateřina Saint Germain a Eliška Remešová
Matcast
Matcast

You Might Also Like