![](/assets/artwork/1x1-42817eea7ade52607a760cbee00d1495.gif)
12 min

ಐಪಿಎಲ್ 2020 ಗೆ ಇಂಟರ್ವಲ್ ಬಂತು...ಏನು ಹಂಗಂದ್ರೆ...ಇಲ್ಲಿ ಕೇಳಿ..!! Cricket Kannada
-
- Sports
ಐಪಿಎಲ್ 2020ರ 30 ಪಂದ್ಯಗಳು ಮುಗಿದಿವೆ.
ಸಾಕಷ್ಟು ರೋಚಕ ಪಂದ್ಯಗಳು, ಅದ್ಭುತ ಎನಿಸುವ ಬ್ಯಾಟಿಂಗ್, ಕಲಾತ್ಮಕ ಎನಿಸುವ ಬೌಲಿಂಗ್,
ಮನಮೋಹಕ ಎನಿಸುವ ಫೀಲ್ಡಿಂಗ್ ರಸದೌತಣವನ್ನು ಐಪಿಎಲ್ ಉಣಬಡಿಸಿದೆ.
ಈ ಮೊದಲಾರ್ಧ ದಲ್ಲಿ ಏನೆಲ್ಲಾ ಆಗಿದೆ, ಯಾವ ತಂಡ ಹೇಗೆ ಆಡಿದೆ ಅಂತ ಒಂದು ಚಿಕ್ಕ ವಿಮರ್ಶೆ.