Harate Katte
Radio Girmit
ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನ ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ gouri@radiogirmit.com ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ
About
ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನ
ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ
gouri@radiogirmit.com
ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ
Information
- CreatorRadio Girmit
- Years Active2019 - 2020
- Episodes31
- RatingClean
- Copyright© ರೇಡಿಯೋ ಗಿರ್ಮಿಟ್
- Show Website