5本のエピソード

ಚಿಣ್ಣರ ಕಥೆಗಳು . ಕೊನೆ ಪಕ್ಷ ವಾರಕ್ಕೊಂದಾದರೂ ಹೊಸ ಕಥೆ ಪ್ರಕಟಗೊಳ್ಳೋವುದು. ಕೇಳಲು ಮರೆಯದಿರಿ. ಹಾಗೆ, ನಿಮಗೆ ಯಾವುದಾದರೂ ಹೊಸ ಕಥೆ ಕೇಳಬೇಕೆಂದಿದ್ದಲ್ಲಿ , ದಯವಿಟ್ಟು ಇಮೇಲ್ ಮೂಲಕ ತಿಳಿಸಿ.

Chinnara Kathegalu ( ಚಿಣ್ಣರ ಕಥೆಗಳು ‪)‬ Anand Hemmige

    • キッズ/ファミリー

ಚಿಣ್ಣರ ಕಥೆಗಳು . ಕೊನೆ ಪಕ್ಷ ವಾರಕ್ಕೊಂದಾದರೂ ಹೊಸ ಕಥೆ ಪ್ರಕಟಗೊಳ್ಳೋವುದು. ಕೇಳಲು ಮರೆಯದಿರಿ. ಹಾಗೆ, ನಿಮಗೆ ಯಾವುದಾದರೂ ಹೊಸ ಕಥೆ ಕೇಳಬೇಕೆಂದಿದ್ದಲ್ಲಿ , ದಯವಿಟ್ಟು ಇಮೇಲ್ ಮೂಲಕ ತಿಳಿಸಿ.

    When Elephant Met Giraffe ( ಆನೆ ಮತ್ತು ಜಿರಾಫ್)

    When Elephant Met Giraffe ( ಆನೆ ಮತ್ತು ಜಿರಾಫ್)

    ಸ್ನೇಹ ಮತ್ತು ಸ್ನೇಹಿತರ ನಡುವೆ ಗೌರವ ಬಗ್ಗೆ ಒಂದು ಸೊಗಸಾದ ಕಥೆ. ಒಂದು ಬಹಳ ಮಾತುಗಾರ ಆನೆ ಮತ್ತು ಯಾವಾಗಲೂ ಮೌನ ವಾಗಿರು ಜಿರಾಫ್ ಹೇಗೆ ಉತ್ತಮ ಸ್ನೇಹಿತರಾಗಲು ಸಾಧ್ಯ. ?

    • 6分
    Rooster Set out to see the world ( ಕೋಳಿಯ ಪ್ರಪಂಚ ಪರ್ಯಟನೆ )

    Rooster Set out to see the world ( ಕೋಳಿಯ ಪ್ರಪಂಚ ಪರ್ಯಟನೆ )

    ಒಂದು ಕೋಳಿಗೆ ತನ್ನ ದಿನ ನಿತ್ಯದ ಜೀವನದಿಂದ ಬೇಸರ ಬಂದು ಒಂದು ದಿನ ಪ್ರಪಂಚ ಸುತ್ತಿಕೊಂಡು ಬರಲು ಹೋಯಿತು.
    ದಾರಿಯಲ್ಲಿ ಅದಕ್ಕೆ ಕಂಡದ್ದೇನು ?
    ( ಇದು ನನ್ನ ಪುಟ್ಟ ಮಗ ತೇಜಸ್ ಜೊತೆ ಓದಿದ ಮೊದಲನೇ ಕಥೆ ) .

    Suitable for 2-5 year olds.

    • 5分
    ಆನೆ ಮತ್ತು ಇಲಿಗಳು

    ಆನೆ ಮತ್ತು ಇಲಿಗಳು

    ದೊಡ್ಡ ಆನೆಗಳಿಗೆ ಪುಟ್ಟ ಇಲ್ಲಿ ಏನು ತಾನೇ ಸಹಾಯ ಮಾಡಬಲ್ಲದು.?

    • 3分
    Curious George goes to the Zoo ( ಜಾರ್ಜ್ ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಕಥೆ ) .

    Curious George goes to the Zoo ( ಜಾರ್ಜ್ ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಕಥೆ ) .

    ಜಾರ್ಜ್ ಅನ್ನೋ ಕೋತಿಯ ಚೇಷ್ಟೆ ಭರಿತ ಕಥೆಗಳು ಪ್ರಪಂಚದೆಲ್ಲೆಡೆ ಮಕ್ಕಳ ಅಚ್ಚುಮೆಚ್ಚು.
    Margaret ಮತ್ತು H.A Rey ಹುಟ್ಟು ಹಾಕಿದ ಈ ಕಥಾ ಸರಣಿಯ ಈ ಕಂತಿನಲ್ಲಿ ‘Curous George goes to the zoo’ ಅನ್ನೋ ಕಥೆಯನ್ನು ಇಲ್ಲಿ ಓದಿರುವೆ..
    ತನ್ನ ಸ್ನೇಹಿತನ ಜೊತೆ ಜೂ ಗೆ ಹೋದ ಜಾರ್ಜ್ ಹೇಗೆ ತನ್ನ ತುಂಟಾಟದ ಮೂಲಕ ತೊಂದರೆಯಲ್ಲಿ ಸಿಕ್ಕಿ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತೆ ಕೇಳೋಣ ಬನ್ನಿ..

    • 6分
    Papa, Please get the moon for me ( ಅಪ್ಪ, ನನಗೆ ಚಂದಮಾಮ ಬೇಕು )

    Papa, Please get the moon for me ( ಅಪ್ಪ, ನನಗೆ ಚಂದಮಾಮ ಬೇಕು )

    ಒಬ್ಬ ತಂದೆಗೆ ತನ್ನ ಮಗಳು ಚಂದಮಾಮ ತಂದುಕೊಡಲು ಕೇಳಿದಾಗ ಆತ ಏನು ಮಾಡುತ್ತಾನೆ ?

    Eric Carle ಅವರ 'Papa, Please get the moon for me' ಅನ್ನುವ ಪುಸ್ತಕದ ಮೇಲೆ ಆಧಾರಿತ .

    • 2分

キッズ/ファミリーのトップPodcast

Disney Magic of Storytelling
ABC11 North Carolina
今晩、子どもと何話す?
NewsPicks for Kids
子育てのラジオ「Teacher Teacher」
はるか と ひとし
Lingokids: Stories for Kids —Learn life lessons and laugh!
Lingokids
耳で英絵本!| 英語朗読 | 子供向け
BabyBus
職業、主婦です! 〜迫真のイドバタ番組〜
PIU