13 episodes

Love Match Box (Kannada) Prathidhwani
-
- Society & Culture
'ಈ ಪ್ರೀತಿ ಎಷ್ಟು ವಿಚಿತ್ರ ಅಲ್ವಾ?' You always gain by giving and there's no better gift than a bundle of love. Pratidhwani's "Love Matchbox" are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani's Love Matchbox. A Prathidhwani original. For all the latest updates, feedbacks and brand new podcasts visit || podcast.prathidhwani.com ||
-
EP12: Pallavi and Kiran (Part 2)
"ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ". ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
-
EP11: Pallavi and Kiran (Part 1)
ಸಂಬಂಧದಲ್ಲಿ ಅತೀ ಮುಖ್ಯವಾದ ಅಂಶವೇ ಪ್ರೀತಿ. ಬನ್ನಿ ಈ ಶಿವರಾತ್ರಿಯನ್ನು ಪ್ರೀತಿಯನ್ನು ಹಂಚುತ್ತಾ ಸಂಭ್ರಮಿಸೋಣ . Come let us celebrate this Maha Shivarathri by spreading love with this episode of 'Love Match Box'. For all the latest updates, feedbacks and many more, reach out to || podcast.prathidhwani.com ||
-
EP10: Cherry (Part 4)
ಪ್ರೀತಿ ಅಂದ್ರೆ ಏನು? ಪ್ರೀತಿಯಲ್ಲಿ ಲಾಜಿಕ್ ಹುಡುಕ್ಬೆಕ ಅಥ್ವಾ ಆ ಮ್ಯಾಜಿಕ್ ಒಂದೇ ಸಾಕಾ? ಇಂದಿನ ಚರ್ರೀ ಅವರ 4 ಸರಣಿ ಸಂಚಿಕೆಗಳಲ್ಲಿ ಅವರ ಜೀವನದ ಒಂದು ಅದ್ಧ್ಯಾಯವನ್ನ ನಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಾ ಸಾಗ್ತಾರೆ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
-
EP09: Cherry (Part 3)

EP08: Cherry (Part 2)

EP07: Cherry (Part 1)