Science Talks, Heart-lines & Many more !

Akshay Kumar Das
Science Talks, Heart-lines & Many more !

These Podcasts are recorded by Ak Das AKA Akshay kumar das, Young Engineer, writer from Bangalore, India. The podcasts is all about his life experiences and way of learning science in more fun way also his poetic soulful writing on love and life. Which combines with science and life’s experiments.

单集

  1. Importance of Science communication - Kannada Podcast

    2021/05/22

    Importance of Science communication - Kannada Podcast

    SCIENCE TALKS, HEART LINES MANY MORE.....! ಸಂಚಿಕೆ - 1 ವಿಜ್ಞಾನ ಸಂವಹನ By Akshay kumar Das www.melodiesofphysics.wordpress.com ಬರೆವೆನಯ್ಯ ವಿಜ್ಞಾನವ, ಜಗತ್ತನ್ನು ಬೆಳೆಸುವ ತಂತ್ರವ ನಾವು ಕಲಿತೆವು ವಿಜ್ಞಾನದಿ, ಕುತೂಹಲ, ಪ್ರಜ್ಞೆ ಇವೆ ಬೇಕು ಇಲ್ಲಿ. ಅಹಂಕಾರದಿ ವಿಜ್ಞಾನ ನೀಡೀತು, ಸಂಕಷ್ಟವ ಮನುಕುಲ, ಪ್ರಕೃತಿ ರಕ್ಷಿಸುವ ವಿಜ್ಞಾನ ಬೇಕು ಇಲ್ಲಿ. ನಾನು ಬಾಲ್ಯದಿಂದಲು ಸಹ ವಿಜ್ಞಾನದತ್ತ ಆಕರ್ಷಿತನಾಗಿರುವೆ, ನನ್ನ ಈ ಸ್ವಭಾವದಿಂದ ಪ್ರಕೃತಿಯ ವಿದ್ಯಮಾನವನ್ನು ಪ್ರಶ್ನಿಸಿದಾಗ, ವಿಜ್ಞಾನವು ನನಗೆ ಉತ್ತರಿಸಲು ಪ್ರಯತ್ನಿಸುತ್ತದೆ. ಅದು ಖಂಡಿತವಾಗಿಯೂ ಸಂಪೂರ್ಣ ಉತ್ತರವಾಗಿರುವುದಿಲ್ಲ. ಆದರೆ ಉತ್ತರದ ಜೊತೆ ನನಗೆ ಪ್ರಶ್ನೆಗಳ ಸುರಿಮಳೆಯನ್ನು ನೀಡುತ್ತದೆ. ವಿಜ್ಞಾನಿಯ ಮೊದಲ ಹೆಜ್ಜೆ ಏಕೆ? ಹೇಗೆ? ಮತ್ತು ಹಲವು ಪ್ರಶ್ನೆಗಳೇ ಆಗಿವೆ. ಅಲ್ಲವೇ ? ಇನ್ನು ನಾನೋ ವಿಜ್ಞಾನದ ಕಂದನೇ ಆಗಿರುವೆ ! ಕನ್ನಡದ ವಿಜ್ಞಾನ ದಿಗ್ಗಜರುಗಳಾದ ನಾಗೇಶ ಹೆಗ್ಡೆ , ಬಿ ಸ್ ಶೈಲಜ , ಅಡ್ಯನಡ್ಕ ಕೃಷ್ಣ ಭಟ್ , ರೋಹಿತ್ ಚಕ್ರತೀರ್ಥ , ಪಾಲಹಳ್ಳಿ ವಿಶ್ವನಾಥ್ , ಶಶಿಧರ ವಿಶ್ವಾಮಿತ್ರ, ಜಿ.ಟಿ .ನಾರಾಯಣ್ ಮತ್ತು ಹಲವು ವಿಜ್ಞಾನ ಬರಹಗಾರರನ್ನು ನೆನಪಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಇವರ ಟಿಪ್ಪಣಿಗಳನ್ನು ಮತ್ತು ಲೇಖನಗಳನ್ನು ನಾನು ಬಾಲ್ಯದಿಂದ ಓದುತ್ತಲೇ ಬಂದಿರುವೆ. ನಾನು ನನ್ನ ಬಾಲ್ಯಾದಿನಗಳಿಂದಲೂ ಇವರುಗಳ ಲೇಖನಗಳನ್ನು ದಿನಪತ್ರಿಕೆಗಳಿಂದ ಹರಿದು ಸಂಗ್ರಹಿಸುತ್ತಿದ್ದೆ. ನನ್ನ "ಭೌತಶಾಸ್ತ್ರದ ಮಧುರತೆ”ಯನ್ನು ಬರಹಗಳ ಮುಕಾಂತರ ಜನರಿಗೆ ನೀಡಬೇಕೆಂದು ಪ್ರಯತ್ನಿಸುತ್ತಿರುವೆ. ಅದು ಒಂದುಕಡೆಯಾದರೆ ನನ್ನ ವೃತ್ತಿಜೀವನದ "ಮೆಕ್ಯಾನಿಕಲ್ ಇಂಜಿನಿಯರ್” ಕಾಯಕವು ” ಸಹ ಅಷ್ಟೇ ತೃಪ್ತಿಕರವಾಗಿದೆ. ನನ್ನ ಮುಂದಿನ ಕೆಲವು ದಿನಗಳು ವೃತ್ತಿಬದುಕನ್ನು ಕಾಣಲಿವೆ ಆದರೆ ಸಂಶೋಧನಾತ್ಮಕ ಜಗತ್ತು ನನ್ನನ್ನು ಕರೆಯುತ್ತಿದೆ, ಇರಲಿ ಇದು ಇಂದಿನ ಪ್ರಚಲಿತ ವಾಸ್ತವ. ನನ್ನ "ಮೆಲೋಡೀಸ್ ಆಫ್ ಫಿಸಿಕ್ಸ್" ಎಂಬ ಬ್ಲಾಗ್ ಕಳೆದ ೭ ವರ್ಷದಿಂದ ನೂರಾರು ಓದುಗರನ್ನುತಲುಪಿದೆ. ಇದು ಸಂತೋಷ ತರುತ್ತದೆ. ಆದರೆ ನನ್ನ ಬ್ಲಾಗ್ ನ ಬಹುತೇಕ ಓದುಗರು ವಿದೇಶಿಗರಾಗಿದ್ದಾರೆ, ಏನೋ ಅವರಿಗೆ ವಿಜ್ಞಾನ ಓದಲು ಅಷ್ಟು ಇಷ್ಟವೇನೋ, ಸರಿ ಬಿಡಿ... ! ನಮ್ಮ ಜನರು ಸಹ

    37 分钟

关于

These Podcasts are recorded by Ak Das AKA Akshay kumar das, Young Engineer, writer from Bangalore, India. The podcasts is all about his life experiences and way of learning science in more fun way also his poetic soulful writing on love and life. Which combines with science and life’s experiments.

若要收听包含儿童不宜内容的单集,请登录。

关注此节目的最新内容

登录或注册,以关注节目、存储单集,并获取最新更新。

选择国家或地区

非洲、中东和印度

亚太地区

欧洲

拉丁美洲和加勒比海地区

美国和加拿大