Sandhyavani | ಸಂಧ್ಯಾವಾಣಿ

Udayavani

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

  1. Sep 10

    S1 : EP -37 : ನೇರಳೆ ಗಿಡದ ಕಥೆ : Children's Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬಳು ಗರ್ಭಿಣಿ ಹೆಂಗಸು ತನ್ನ ಗಂಡನಲ್ಲಿ ತನಗೆ ನೇರಳೆ ಹಣ್ಣು ತಿನ್ನುವ ಆಸೆಯಾಗಿದೆ ಎಂದಳು. ಹೆಂಡತಿಯ ಆಸೆ ಈಡೇರಿಸಲು ಗಂಡ ನೇರಳೆ ಹಣ್ಣು ತರಲು ಹೋದ. ಆಗ ನಾಗರ ಹಾವೊಂದು ಇದು ನನಗೆ ಸೇರಿದ ಮರ, ಇಲ್ಲಿಂದ ಹಣ್ಣನ್ನು ತೆಗೆದುಕೊಂಡು ಹೋಗಬೇಕಾದರೆ ತನ್ನ ಷರತ್ತನ್ನು ಒಪ್ಪಿಕೊಳ್ಳಬೇಕು ಎಂದಿದು. ಏನದು ಷರತ್ತು? ಎಂಬ ಸುಂದರ ಕಥೆ ಮುಂದೇನಾಯಿತು ಆತನನ್ನು ಆ ಹುಡುಗಿ ಹೇಗೆ ಸರಿದಾರಿಗೆ ತಂದಳು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -37 : ನೇರಳೆ ಗಿಡದ ಕಥೆ : Children's Story
  2. Aug 14

    S1 : EP -35 :ನನಗೇನು ಕೊಟ್ಟರು : children's story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಮ್ಮೆ ಶಿವ ಮತ್ತು ಪಾರ್ವತಿ ಮಾತೆ ಕೈಲಾಸದಲ್ಲಿ ಪಗಡೆಯಾಡುತ್ತಿದ್ದರು . ಹೀಗಿರುವಾಗ ಪಾರ್ವತಿ ಮಾತೆ ತಾನು ತವರುಮನೆಗೆ ಹೋಗಿ ಬರಬೇಕು ಎಂದರು . ಆಗ ಶಿವ ಇಷ್ಟವಿಲ್ಲದ ಮನಸ್ಸಿನಲ್ಲಿ ತವರಿಗೆ ಕಳುಹಿಸಿದ . ಹೀಗೆ ತವರಿಗೆ ಹೋಗಿ ಹಿಂದಿರುಗಿ ಬಂದ ಪಾರ್ವತಿ ಮಾತೆಯ ಬಳಿ ಶಿವ ಹಲವು ಪ್ರಶ್ನೆಗಳನ್ನು ಕೇಳಿದ ಆ ಪ್ರಶ್ನೆಗಳೇನು? ಮತ್ತು ಅದಕ್ಕೆ ಸಿಕ್ಕ ಉತ್ತರವೇನು? ಎಂಬ ಶಿವ ಪಾರ್ವತಿಯರ ಸುಂದರ ಸಂಭಾಷಣೆಯ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -35 :ನನಗೇನು ಕೊಟ್ಟರು  : children's story
  3. Jul 24

    S1 : EP -30: ಬಸವಿಯ ದುರ್ದೈವ : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಮಲವಯ್ಯ ಎಂಬ ವ್ಯಾಪಾರಿ ಇದ್ದ ಆತ ವ್ಯಾಪಾರಕ್ಕಾಗಿ ದೇಶ ದೇಶ ಸುತ್ತುತ್ತಿದ್ದ . ಹೀಗಿರುವಾಗ ಒಮ್ಮೆ ಒಂದು ದೇಶದಲ್ಲಿ ವ್ಯಾಪಾರ ಮುಗಿಸಿ ಹಿಂದಿರುವಾಗ ಒಬ್ಬಳು ಸುಂದರ ಯುವತಿಯನ್ನು ಕಂಡ ಆಕೆ ಆ ಪೇಟೆಯ ಪ್ರಸಿದ್ಧ ಬಸವಿ ಎಂದು ಅರಿತು ಮನಸ್ಸು ಚಂಚಲವಾಯಿತು. ಅವಳ ಜೊತೆ ಸಮಯ ಕಳೆಯಬೇಕೆಂದು ಹೋದ . ಹೀಗೆ ಹೋದವನಿಗೆ ಆಕೆ ತನ್ನ ತಂಗಿ ಎಂದು ತಿಳಿದು ಸಿಡಿಲು ಬಡಿದಂತೆ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -30: ಬಸವಿಯ ದುರ್ದೈವ : Moral Story

Ratings & Reviews

5
out of 5
2 Ratings

About

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.