ಪ್ರತಿಯೊಂದು ಮಗುವಿಗೂ ಕನಸು ಕಾಣುವ ಹಕ್ಕಿದೆ. ಆದರೆ ಅವಕಾಶ, exposure ಮತ್ತು ಆತ್ಮವಿಶ್ವಾಸದ ಕೊರತೆ ಆ ಕನಸುಗಳಿಗೆ ಅಡ್ಡಿಯಾಗಬಹುದು. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, Fly Higher Worldನ Co-Founder & Director ಪ್ರೀತಮ್ ಮುರ್ವ ಅವರು underserved communitiesನ ಮಕ್ಕಳೊಂದಿಗೆ ನಡೆಸುತ್ತಿರುವ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದಾಚೆಗೆ communication, empathy, leadership, creativity, resilience ಮತ್ತು collaboration ಬೆಳೆಸುವುದು, ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ಅವಕಾಶ ನೀಡುವುದು ಮತ್ತು “ನನಗೆ ಗೊತ್ತಿಲ್ಲ” ಎನ್ನುವುದರಿಂದ “ನಾನು ಮಾಡಬಲ್ಲೆ” ಎನ್ನುವ ಹಂತಕ್ಕೆ ಕರೆದೊಯ್ಯುವುದು ಹೇಗೆ ಎಂಬುದನ್ನು ಈ ಸಂವಾದದಲ್ಲಿ ತಿಳಿದುಕೊಳ್ಳಬಹುದು. Volunteersನ ಮಾನವೀಯ ಸಂಪರ್ಕ, safe spaces, structured learning ಜೊತೆಗೆ ಮಕ್ಕಳಿಗೆ explore ಮಾಡಲು ಮತ್ತು ತಪ್ಪುಗಳಿಂದ ಕಲಿಯಲು ನೀಡುವ ಸ್ವಾತಂತ್ರ್ಯ, ಬದಲಾಗುತ್ತಿರುವ ಉದ್ಯೋಗ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸುವ ಅಗತ್ಯ — ಹೀಗೆ ಹಲವು ಪ್ರಮುಖ ವಿಚಾರಗಳನ್ನು ಈ ಸಂಚಿಕೆ ಒಳಗೊಂಡಿದೆ. RJ Guru ನಡೆಸಿಕೊಡುವ ಈ ಸಂವಾದವು ಒಂದು ಸರಳ ಸತ್ಯವನ್ನು ನೆನಪಿಸುತ್ತದೆ — ಒಂದು ಅವಕಾಶ, ಒಂದು ಪ್ರೋತ್ಸಾಹದ ಮಾತು, ಒಂದು ನಂಬಿಕೆ… ಮಗುವಿನ ಭವಿಷ್ಯವನ್ನು ಬದಲಿಸಬಹುದು. Every child deserves the opportunity to dream. But for many children from underserved communities, a lack of exposure, opportunity and confidence can stand between them and their potential. In this special episode of TALRadio Kannada, Preetham Murva, Co-Founder & Director of Fly Higher World, shares how they help children move beyond textbooks and discover what they are capable of. The conversation explores the importance of communication, empathy, leadership, creativity, resilience and collaboration, and how children can move from “I don’t know” to “I can.” We also talk about the power of volunteers and consistent human connection, creating safe spaces where children can question and make mistakes, balancing structured learning with freedom to explore, and preparing children from underserved communities for a rapidly changing world. Hosted by RJ Guru, this is a conversation about giving children something more powerful than an opportunity — the confidence to believe in themselves. Available on: TALRadio | Spotify | Apple Podcast Guest: Preetham Murva — Co-Founder & Director, Fly Higher World Host: RJ Guru #FlyHigherWorld #ChildEmpowerment #EveryChildMatters #LifeSkills #TALRadioKannada #kannadapodcast #touchalife