Questions about life Kannada Podcast

questionsaboutlifekannada

Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here.  Please whatsapp/call: +91 +91 9902606453, +91 6364252164 Email: info@febaonline.org

  1. Oct 20

    QAL Ep 42 - ದುಷ್ಟತನ ಬಗ್ಗೆ ಪ್ರಶ್ನೆಗಳು | Questions about evil: How to find truth & honor |

    QAL EP-42. ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ. ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ. ಈ ಸಂಚೀಕೆಯು ಕೆಟ್ಟತನಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತದೆ. ಇದು ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. ಹಾಗೆಯೇ, ದೇವರ ನಮ್ಮ ಜೀವನದ ಯೋಜನೆಯ ಬೆಳಕಿನಲ್ಲಿ ಇವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಸಹ ಸಹಾಯಕವಾಗುತ್ತದೆ. #questionsaboulifekannada #podcast #kannada #questions #life

    QAL Ep 42 - ದುಷ್ಟತನ ಬಗ್ಗೆ ಪ್ರಶ್ನೆಗಳು | Questions about evil: How to find truth & honor |
  2. Oct 19

    QAL Ep 42 - ದುಷ್ಟತನ ಬಗ್ಗೆ ಪ್ರಶ್ನೆಗಳು | Questions about evil: How to find truth & honor |

    QAL EP-42 PROMO. ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ. ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ. ಈ ಸಂಚೀಕೆಯು ಕೆಟ್ಟತನಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತದೆ. ಇದು ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. ಹಾಗೆಯೇ, ದೇವರ ನಮ್ಮ ಜೀವನದ ಯೋಜನೆಯ ಬೆಳಕಿನಲ್ಲಿ ಇವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಸಹ ಸಹಾಯಕವಾಗುತ್ತದೆ. #questionsaboulifekannada #podcast #kannada #questions #life

    QAL Ep 42 - ದುಷ್ಟತನ ಬಗ್ಗೆ ಪ್ರಶ್ನೆಗಳು | Questions about evil: How to find truth & honor |

About