
ಆಲೋಚನೆಯಂತೆ ಜೀವನ ಸಮಯವನ್ನು ಹೇಗೆ ನಿರ್ವಹಿಸುವುದು ಎಂಬುದು ಹಲವರ ಪ್ರಶ್ನೆ ಆಗಿದೆ. ನೋಡಿ, ಎಲ್ಲರಿಗೂ ಇಪ್ಪತ್
ಆಲೋಚನೆಯಂತೆ ಜೀವನ ಸಮಯವನ್ನು ಹೇಗೆ ನಿರ್ವಹಿಸುವುದು ಎಂಬುದು ಹಲವರ ಪ್ರಶ್ನೆ ಆಗಿದೆ. ನೋಡಿ, ಎಲ್ಲರಿಗೂ ಇಪ್ಪತ್ನಾಲ್ಕು ಗಂಟೆಗಳಿವೆ. ಸಮಯವನ್ನು ನಿರ್ವಹಿಸುವುದಕ್ಕಿಂತ ಸ್ವಯಂ ನಿರ್ವಹಣೆಯು ಬುದ್ಧಿವಂತವಾಗಿದೆ. ಒಂದು ದಿನದ ಎಂಟು ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಆರು ಗಂಟೆಗಳನ್ನು ನಾಲ್ಕರಿಂದ ಗುಣಿಸಿ ಬದುಕಬೇಕು ಎನ್ನುತ್ತಾರೆ. ಇದೆಲ್ಲ ಸಾಧ್ಯವಾದಾಗ ನಿಮ್ಮನ್ನು ನೀವು ನಿರ್ವಹಿಸಿಕೊಂಡ ಹಾಗೆ. ಈ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಾವು ಎಲ್ಲಿ ಅನಗತ್ಯ ವಿಷಯಗಳಿಗೆ ಸಮಯ ಹಾಳು ಮಾಡುತ್ತಿದ್ದೇವೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸುತ್ತಾ ಹೋದರೆ ಸಮಯ ನಿರ್ವಹಣೆಯಲ್ಲಿ ನಾವೇ ರಾಜರಾಗುತ್ತೇವೆ.
Information
- Show
- FrequencyUpdated Daily
- PublishedJune 4, 2024 at 1:08 PM UTC
- Length1 min
- Season6
- Episode4
- RatingClean