Shashank Baje ಮತ್ತು ಬಣ್ಣದ ಮಾತು

Shashank Baje

ಇಂತದ್ದೇ ಟಾಪಿಕ್ ಬಗ್ಗೆ ಪಾಡ್ ಕಾಸ್ಟ್ ಮಾಡ್ತೀನಿ ಅಂತ ಮಾತ್ರ ಹೇಳೋಕಾಗಲ್ಲ. ಹಾಗೇ-ಹೀಗೆ, ಮೇಲೆ-ಕೆಳಗೆ, ಆಚೆ-ಈಚೆ ನೋಡ್ತಾ ಇರೋವಾಗ ಎನಾದ್ರು ಇಂಟರೆಸ್ಟಿಂಗ್ ಅಂತ ಕಂಡರೆ ಅದಕ್ಕೊಂದಿಷ್ಟು ಬಣ್ಣ ಹಚ್ಚಿ ಒಂದಿಷ್ಟು ಸುಣ್ಣ ಸೇರಿಸಿ ಹೇಳ್ತೀನಿ ಈ ನಿಮ್ಮ ಶಶಾಂಕ್ ಬಜೆ.

About