Sandhyavani | ಸಂಧ್ಯಾವಾಣಿ

Udayavani

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

  1. Jul 24

    S1 : EP -30: ಬಸವಿಯ ದುರ್ದೈವ : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಮಲವಯ್ಯ ಎಂಬ ವ್ಯಾಪಾರಿ ಇದ್ದ ಆತ ವ್ಯಾಪಾರಕ್ಕಾಗಿ ದೇಶ ದೇಶ ಸುತ್ತುತ್ತಿದ್ದ . ಹೀಗಿರುವಾಗ ಒಮ್ಮೆ ಒಂದು ದೇಶದಲ್ಲಿ ವ್ಯಾಪಾರ ಮುಗಿಸಿ ಹಿಂದಿರುವಾಗ ಒಬ್ಬಳು ಸುಂದರ ಯುವತಿಯನ್ನು ಕಂಡ ಆಕೆ ಆ ಪೇಟೆಯ ಪ್ರಸಿದ್ಧ ಬಸವಿ ಎಂದು ಅರಿತು ಮನಸ್ಸು ಚಂಚಲವಾಯಿತು. ಅವಳ ಜೊತೆ ಸಮಯ ಕಳೆಯಬೇಕೆಂದು ಹೋದ . ಹೀಗೆ ಹೋದವನಿಗೆ ಆಕೆ ತನ್ನ ತಂಗಿ ಎಂದು ತಿಳಿದು ಸಿಡಿಲು ಬಡಿದಂತೆ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -30: ಬಸವಿಯ ದುರ್ದೈವ : Moral Story
  2. Jul 17

    S1 : EP -29: ಉದಾರ ಹೃದಯ : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು. ಆತನನ್ನು ಕಂಡು ದಂಪತಿಗಳ ಮನಸ್ಸು ಕರಗಿತು. ಆಗ ಹೆಂಡತಿ ಆ vayassada ವ್ಯಕ್ತಿಯ ಕೈ ಹಿಡಿದು ಆತನಿಗೆ ನಡೆಯಲು ಸಹಾಯ ಮಾಡಲು ಮುಂದಾದಳು. ಆದರೆ ಆತ ಆಕೆಯ ಕೈಯನ್ನು ಬಿಡದೆ ನೀನೇ ನನ್ನ ಹೆಂಡತಿ ಎಂದ....! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -29: ಉದಾರ ಹೃದಯ : Moral Story
  3. Jul 10

    S1 : EP -28: ಕೊಂಡು ತಂದ ಮಾತು : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ ದಿನಸಿ ಸಾಮಾನು ತರಲು ನಾಣ್ಯಗಳನ್ನು ನೀಡಿ ಕಳುಹಿಸಿದಳು . ಹೀಗೆ ನಾಣ್ಯ ಹಿಡಿದು ಹೊರಟ ಸಮಗಾರನಿಗೆ ಕುದುರೆ ಸವಾರನೊಬ್ಬ ಸಿಕ್ಕ . ಆತನ ಬಳಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳು ಎಂದಾಗ ಒಂದು ಮಾತಿಗೆ ನಾಲ್ಕು ಅಣೆ ಆಗುತ್ತದೆ ಅಂದ . ಹೀಗೆ ನಾಲ್ಕು ಅಣೆ ಕೊಟ್ಟು ಪಡೆದ ಮಾತಿನಿಂದ ಸಮಗಾರನ ಬದುಕೇ ಬದಲಾಯಿತು . ಅದೇನದು ಮಾತು ? ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -28: ಕೊಂಡು ತಂದ ಮಾತು : Moral Story
  4. Jun 26

    S1 : EP -27: ಕಾಳಿನ ಮೇಲೆ ಹೆಸರು : Moral Story

    S1 : EP -27: ಕಾಳಿನ ಮೇಲೆ ಹೆಸರು : Moral Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ . ಆತನಲ್ಲಿ ತನಗೂ ತಿನ್ನಲು ಕಡಲೆ ಕಾಯಿ ಕೊಡು ಎಂದ. ಆಗ ಸನ್ಯಾಸಿಗೆ ಸಾಹುಕಾರ ಕಡಲೆಕಾಯಿ ಕೊಡಲು ನಿರಾಕರಿಸಿದ. ಆಗ ಸನ್ಯಾಸಿ ಏನು ಹೇಳಿದ ? ಮತ್ತು ಸಾಹುಕಾರ ಅದೆಂಥಾ ಕಷ್ಟವನ್ನು ಎದುರಿಸಿದ ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

    S1 : EP -27: ಕಾಳಿನ ಮೇಲೆ ಹೆಸರು : Moral Story

Ratings & Reviews

5
out of 5
2 Ratings

About

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.