ಕನ್ನಡPodcast.com

ಕನ್ನಡ Podcast

Podcast ಎಂಬ ಧ್ವನಿಯಲ್ಲಿ ವಿಷಯ ಸಂಗ್ರಹಿಸಿ ಪ್ರಚುರಪಡಿಸೋ ತಂತ್ರಜ್ಞಾನ ಆಧಾರಿತ ಕಾನ್ಸೆಪ್ಟ್ ಬಂದು ಎರಡು ದಶಕಗಳಾದರೂ ಅದು ವ್ಯಾಪಕ ಪ್ರಚಾರ ಜನಪ್ರಿಯತೆಯೆಗೆ ಸಿಕ್ಕಿದ್ದು 2012 ರಿಂದ ಆಚೆ. ಪಾಶ್ಚಾತ್ಯ ದೇಶಗಳಲ್ಲಿ Podcast ತುಂಬಾ ಜನಪ್ರಿಯವಾಗಿತ್ತು ವಿಷಯಾಧಾರಿತ ಸಂಗತಿಗಳಲ್ಲದೆ ಕಥೆ, ಕಾದಂಬರಿ, ಕವಿತೆ, ಲೈವ್ ಸಂದರ್ಶನಗಳು ಕೇಳುಗರಿಗೆ audio recording ರೂಪದಲ್ಲಿ ಸಿಕ್ಕಿ ಜನಪ್ರಿಯವಾಗಿ ಬಹಳ ಕಾಲವಾಯಿತು. ಭಾರತಕ್ಕೂ Podcast ಕಾಲಿಟ್ಟು ಬಹಳ ಕಾಲವಾದರೂ ಕನ್ನಡದ ಮಟ್ಟಿಗೆ Podcast ಚಾನಲ್ ಗಳು ತುಂಬಾ ಅಂದರೆ ತುಂಬಾ ‌ಕಮ್ಮಿ. ಇತ್ತೀಚೆಗೆ ಕೆಲವು ಹಿಂದಿ Podcastಗಳನ್ನ ಕೇಳಿದ ನನಗೆ ನಾವೂ ಒಂದು Podcast ಮಾಡಿದ್ರೆ ಹೇಗಿರತ್ತೆ? ಎನ್ನುವ ಯೋಚನೆ ತಲೆಯಲ್ಲಿ ಓಡಾಡಲು ಆರಂಭಿಸಿತು. ಹಾಗೆ ಆರಂಭಿಸಿದ್ದೆ ಕನ್ನಡ Podcast.

About