Nishh Dhwani

Nishh Dhwani

It's Kannada podcast. Here you can here Amazing stories, poems, article from various sources like news papers, books, social Media wall etc. Moto of this podcast is to showcase my talent and entertain you. Hope you like and enjoy it. You can send your feedback at nishanaik333@gmail.com Or follow me on social media I'm on Instagram as @nishh_dhwani

Episodes

  1. ನನ್ನ ಬಯಕೆ- ಭಾವಾರ್ಥ |Ep-07|

    12/25/2021

    ನನ್ನ ಬಯಕೆ- ಭಾವಾರ್ಥ |Ep-07|

    ನನ್ನ ಬಯಕೆ- ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ . ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ ಗೋಪಾಲನಾಗಿರುವ ತಿಮ್ಮನೆನಗಿರಲಿ! ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ ನನ್ನಾಸೆ ಏನೆಂದು ಎಲ್ಲರರಿತಿರಲಿ: ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ; ನರಕವಿವನೊಳಗೊಂಡಿರಲು ನರಕವಿರಲಿ! - ಕುವೆಂಪು---- ಇದು ನನ್ನ ದೃಷ್ಟಿ ಕೋನದ ಭಾವಾರ್ಥ. Give me your feedback- nishanaik333@gmail.com

    7 min

About