
Ulisi Galisi Belesi Kannada Podcast
Dr.Ashok
ನಿಮ್ಮ ಕೋಟ್ಯಧಿಪತಿ ಆಗೋ ಸ್ಕೀಮ್ ಗೆ ನಾನು ಡಾ.ಅಶೋಕ್ ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ತುಪ್ಪ ಸುರೀತೀನಿ. ನೀವು ಸುರ್ಸ್ಕೊಳ್ಳಿ. ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ನಾವು ನಿಜವಾಗ್ಲೂ ಹಣ ಗಳಿಸುತ್ತಿರೋ ವೆರಿಫೈ ಮಾಡಿದ ಬಿಸ್ ನೆಸ್ ಓನರ್ ಗಳ ಹತ್ತಿರ ನೀವು ಹಣ ಹೇಗೆ ಗಳಿಸೋದು ಹೇಳಿ ಕೊಡೋ ಉತ್ತರಗಳನ್ನ ಕೇಳ್ತೀವಿ. ಬಿಲ್ ಗೇಟ್ಸ್ ಅವರು ಹೇಳಿದ ಹಾಗೆ "ನೀವು ಹಣ ಇಲ್ಲದೆ ಹುಟ್ಟಿದ್ರೆ ನಿಮ್ಮ ತಪ್ಪಲ್ಲ, ನೀವು ಹಣ ಗಳಿಸದೆ ಸತ್ರೆ ಖಂಡಿತ ನಿಮ್ಮ ತಪ್ಪು". ಈಗಿನ ಟೆಕ್ನಾಲಜಿ ದುನಿಯಾ ನಲ್ಲಿ ಕೇವಲ ಬುದ್ಧಿ ಇದ್ರೆ ಸ್ಮಾರ್ಟ್ ಕೆಲಸ ಮಾಡಿದ್ರೆ ಸಾಕು. ನೀವು ಕೋಟ್ಯಧಿಪತಿ ಆಗೋದು ಖಚಿತ.
Episodes
Trailer
About
ನಿಮ್ಮ ಕೋಟ್ಯಧಿಪತಿ ಆಗೋ ಸ್ಕೀಮ್ ಗೆ ನಾನು ಡಾ.ಅಶೋಕ್ ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ತುಪ್ಪ ಸುರೀತೀನಿ. ನೀವು ಸುರ್ಸ್ಕೊಳ್ಳಿ.
ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ನಾವು ನಿಜವಾಗ್ಲೂ ಹಣ ಗಳಿಸುತ್ತಿರೋ ವೆರಿಫೈ ಮಾಡಿದ ಬಿಸ್ ನೆಸ್ ಓನರ್ ಗಳ ಹತ್ತಿರ ನೀವು ಹಣ ಹೇಗೆ ಗಳಿಸೋದು ಹೇಳಿ ಕೊಡೋ ಉತ್ತರಗಳನ್ನ ಕೇಳ್ತೀವಿ.
ಬಿಲ್ ಗೇಟ್ಸ್ ಅವರು ಹೇಳಿದ ಹಾಗೆ "ನೀವು ಹಣ ಇಲ್ಲದೆ ಹುಟ್ಟಿದ್ರೆ ನಿಮ್ಮ ತಪ್ಪಲ್ಲ, ನೀವು ಹಣ ಗಳಿಸದೆ ಸತ್ರೆ ಖಂಡಿತ ನಿಮ್ಮ ತಪ್ಪು".
ಈಗಿನ ಟೆಕ್ನಾಲಜಿ ದುನಿಯಾ ನಲ್ಲಿ ಕೇವಲ ಬುದ್ಧಿ ಇದ್ರೆ ಸ್ಮಾರ್ಟ್ ಕೆಲಸ ಮಾಡಿದ್ರೆ ಸಾಕು.
ನೀವು ಕೋಟ್ಯಧಿಪತಿ ಆಗೋದು ಖಚಿತ.
Information
- CreatorDr.Ashok
- Years Active2K
- Episodes7
- RatingClean
- Copyright© Dr.Ashok
- Show Website