Sandhyavani | ಸಂಧ್ಯಾವಾಣಿ

S1 : EP -522:ಬದುಕು ಬದಲಿಸುವ ಕಥೆ | A life changing story

S3 : EP -522:ಬದುಕು ಬದಲಿಸುವ ಕಥೆ |A life changing story

ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com